ಕಾಪು; ಕ್ರೆಸೆಂಟ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ವಿಶ್ವ ಪರಿಸರ ದಿನ ಆಚರಣೆ

ಕಾಪು ಚಂದ್ರನಗರದ ಕ್ರೆಸೆಂಟ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಶುಕ್ರವಾರ ವಿಶ್ವ ಪರಿಸರ ದಿನ ಆಚರಿಸಲಾಯಿತು. 

ಶಾಲಾ ಪ್ರಾಂಶುಪಾಲರಾದ  ಅಕ್ಟರ್ ಅಲಿ ಹಾಗು ಉಪಾಪ್ರಾಂಶುಪಾಲ ಗುರುದತ್, ಶಿಕ್ಷಕಿಯರು ಅವರು ಮಕ್ಕಳೊಂದಿಗೆ ಗಿಡನೆಟ್ಟು ಅದರ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಈ ವೇಳೆ ಮಕ್ಕಳಿಂದ ವಿವಿಧ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.