ಜಮೀರ್ ಅಹಮದ್, ಬಾಲಕೃಷ್ಣ, ಸವದಿ ಸೇರಿದಂತೆ 19 ಮಂದಿ ನೂತನ ಸಚಿವರಾಗಿ ಪ್ರಮಾಣ ವಚನ; ಬೇರೆ ಯಾರೆಲ್ಲ ಸಚಿವರಾಗಿದ್ದಾರೆ ನೋಡಿ...


ಬೆಂಗಳೂರು : ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರದ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಲೋಕಭವನದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ 19 ಮಂದಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಅವರು ನೂತನ ಸಚಿವರಿಗೆ ಪ್ರಮಾಣ ವಚನ ಸ್ವೀಕರಿಸಿದರು. ಸಮಾರಂಭದಲ್ಲಿ ​ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಸೇರಿದಂತೆ ಮತ್ತಿತರರು ಹಾಜರಿದ್ದರು. 

ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವ ಪಟ್ಟಿ ಇಂತಿದೆ..

ಪಿ.ಎಂ.ನರೇಂದ್ರಸ್ವಾಮಿ

ಶಿವರಾಜ್ ತಂಗಡಗಿ

ರುದ್ರಪ್ಪ ಲಮಾಣಿ

ಕೆ.ಎಸ್.ಬಸವಂತಪ್ಪ

ಬಿ.ನಾಗೇಂದ್ರ

ಟಿ.ರಘುಮೂರ್ತಿ

B. Z. ಜಮೀರ್ ಅಹಮದ್ ಖಾನ್

ರಿಜ್ವಾನ್ ಅರ್ಷದ್

ಸಂತೋಷ್ ಲಾಡ್

ಮಧು ಬಂಗಾರಪ್ಪ

ಪುಟ್ಟರಂಗಶೆಟ್ಟಿ

ಎಸ್.ಎಸ್.ಮಲ್ಲಿಕಾರ್ಜುನ

ಅಜಯ್ ಸಿಂಗ್

ಎನ್. ಚಲುವರಾಯ ಸ್ವಾಮಿ

ಕೆ.ಎಂ.ಶಿವಲಿಂಗೇಗೌಡ

ಎಚ್.ಸಿ.ಬಾಲಕೃಷ್ಣ

ಬಸವರಾಜ ರಾಯರೆಡ್ಡಿ

ವಿಜಯಾನಂದ ಕಾಶಪ್ಪನವರ್

ಲಕ್ಷ್ಮಣ ಸವದಿ