ಬಾಗಲಕೋಟೆ: ತಂದೆಯನ್ನು ಕೊಂ#ದು ದೇಹವನ್ನು 30 ತುಂ#ಡುಗಳನ್ನಾಗಿ ಮಾಡಿದ ಮಗ: ಮೃ#ತ#ದೇ#ಹದ ತುಂಡುಗಳನ್ನು ಮಾಡಿದ್ದೇನು ಗೊತ್ತೇ ...?

ಬಾಗಲಕೋಟೆ: ತಂದೆಯನ್ನು ಕೊಂ#ದು ದೇಹವನ್ನು 30 ತುಂ#ಡುಗಳನ್ನಾಗಿ ಮಾಡಿದ ಮಗ: ಮೃ#ತ#ದೇ#ಹದ ತುಂಡುಗಳನ್ನು ಮಾಡಿದ್ದೇನು ಗೊತ್ತೇ ...?
ಬಾಗಲಕೋಟೆ:  ದೇಶದಲ್ಲಿ ಬೆಚ್ಚಿ ಬೀಳುವಂತ ಕೊ#ಲೆಗಳು ನಡೆಯುತ್ತಿದ್ದು, ಈಗ ಇಂಥ ಕೊ#ಲೆಯೊಂದು ಕರ್ನಾಟಕದ ಬಾಗಲಕೋಟೆಯಲ್ಲಿ ನಡೆದಿದೆ.  

ಪರಶುರಾಮ ಕುಳಲಿ (54) ಎಂಬಾತನೇ ತನ್ನ ಮಗ ವಿಠ್ಠಲ ಕುಳಲಿ (20)ಯಿಂದ ಕೊ#ಲೆಯಾದವ.  ಪರಶುರಾಮ ಕುಳಲಿ ನಿತ್ಯ ಕುಡಿದು ಬಂದು ಮನೆಯಲ್ಲಿ ಮಗ ವಿಠ್ಠಲ ಕುಳಲಿಗೆ ಬೈಯುವುದು, ಹೊಡೆಯುವುದು ಮಾಡುತ್ತಿದ್ದನು. ಇದರಿಂದ ರೋಸಿ ಹೋಗಿದ್ದ ಮಗ ವಿಠ್ಠಲ ಕುಳಲಿ ತಂದೆಯನ್ನೇ ರೋಡ್​ನಿಂದ ಹ#ಲ್ಲೆ ನಡೆಸಿ ಭೀ##ರವಾಗಿ ಕೊಂ#ದುಹಾಕಿದ್ದಾನೆ.

ನನ್ನ ಗಂಡ 1 ವಾರದಿಂದ ಕಾಣಿಸ್ತಿಲ್ಲ. ನನಗೆ ನನ್ನ ಮಗನ ಮೇಲೆ ಅನುಮಾನವಿದ್ದು, ದಯವಿಟ್ಟು ತನಿಖೆ ಮಾಡಿ ಹುಡುಕಿಕೊಡಿ ಎಂದು ಪರಶುರಾಮರ ಪತ್ನಿ  ಪೊಲೀಸ್​ ಠಾಣೆ ಮೆಟ್ಟಿಲೇರಿದ್ದರು. ಇದನ್ನು ಗಂ#ಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿ ಮಗನನ್ನ ವಶಕ್ಕೆ ಪಡೆದು ತನಿಖೆ ನಡೆಸಿದ ವೇಳೆ ವಿಠ್ಠಲ ತಾನು ಮಾಡಿದ ಘೋರ ಕೃ#ತ್ಯವನ್ನು ಬಹಿರಂಗಪಡಿಸಿದ್ದಾನೆ.

ತಂದೆಯನ್ನು ಕೊಂ#ದ ನಂತರ ಆತನ ಮೃ#ತದೇ#ಹವನ್ನು ಯಾರಿಗೂ ಗೊತ್ತಾಗದಂತೆ ಕೊಳವೆ ಬಾವಿಗೆ ಹಾಕಲು ಮುಧೋಳ ಹೊರವಲಯದ ಮಂಟೂರ್ ಬೈಪಾಸ್ ಬಳಿ ತಮ್ಮ ಹೊಲಕ್ಕೆ ಸಾಗಿಸಿದ್ದಾನೆ.ಕೊ#ಲೆ#ಗೈದ ಮೃ#ತದೇ#ಹವನ್ನು ಕೊಳವೆ ಬಾವಿಗೆ ಹಾಕಲು ಆಗದಿದ್ದಾಗ ದೇ#ಹವನ್ನು 30 ತುಂಡುಗಳನ್ನಾಗಿ ಮಾಡಿ ಬೋರ್​ವೆಲ್​ಗೆ ಹಾಕಿ ಮನೆಗೆ ವಾಪಸ್ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ಕೊಳವೆ ಬಾಲಿಯಲ್ಲಿ ಮೃ#ತದೇ#ಹ ಪತ್ತೆ ಕಾರ್ಯಾಚರಣೆ ಮಂಗಳವಾರ ಬೆಳಗ್ಗೆಯಿಂದ ನಡೆಯುತ್ತಿದ್ದು, ಶ#ವದ ತುಂಡುಗಳು ಪತ್ತೆಯಾಗುತ್ತಿವೆ. ಜೆಸಿಬಿಯಿಂದ ಕೊಳವೆಬಾವಿ ಸುತ್ತ ಅಗೆಯುವ ಕಾರ್ಯಾಚರಣೆ ನಡೆಯುತ್ತಿದ್ದು, ಈಗಾಗಲೇ ಒಂದೆರಡು ತುಂ#ಡುಗಳು ಪತ್ತೆಯಾಗಿದ್ದು, ಆರೋಪಿ ವಿಠ್ಠಲನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 


Ads on article

Advertise in articles 1

advertising articles 2

Advertise under the article