ಕುಂದಾಪುರದ ಆಲೂರುನಲ್ಲಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆ ವಿ#ಷ ಸೇವಿಸಿ ಆ#ತ್ಮ#ಹ#ತ್ಯೆ

ಕುಂದಾಪುರದ ಆಲೂರುನಲ್ಲಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆ ವಿ#ಷ ಸೇವಿಸಿ ಆ#ತ್ಮ#ಹ#ತ್ಯೆಕುಂದಾಪುರ(Headlines Kannada): ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ವಿ#ಷ ಪದಾರ್ಥ ಸೇವಿಸಿ ಆ#ತ್ಮ#ಹ#ತ್ಯೆ ಮಾಡಿಕೊಂಡು ಘಟನೆ ಕುಂದಾಪುರ ತಾಲೂಕಿನ ಆಲೂರು ಗ್ರಾಮದಲ್ಲಿ ಡಿ.29ರಂದು ಸಂಜೆ 5.15ಕ್ಕೆ ನಡೆದಿದೆ. 

ಆಲೂರು ಗ್ರಾಮದ 54ವರ್ಷದ ನಾಗು ಪೂಜಾರ್ತಿ ಆ#ತ್ಮ#ಹ#ತ್ಯೆ ಮಾಡಿಕೊಂಡ ಮಹಿಳೆ. ಇವರು ಸುಮಾರು 15 ವರ್ಷದಿಂದ ಮಾನಸಿಕ ಖಿನ್ನತೆಯಿಂದ ಬಳಲುತಿದ್ದು, ಚಿಕಿತ್ಸೆ ಪಡೆದರೂ ಗುಣಮುಖವಾಗಿರುವುದಿಲ್ಲ. ಇದೇ ಕಾರಣದಿಂದ ಜೀವನದಲ್ಲಿ ಮನನೊಂದು ಡಿ.29ರಂದು ಸಂಜೆ ವಿ#ಷ ಪದಾರ್ಥವನ್ನು ಸೇವಿಸಿ ಅ#ಸ್ವಸ್ಥಗೊಂಡಿದ್ದರು. ತಕ್ಷಣವೇ ಅವರನ್ನು ಕುಂದಾಪುರ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ, ಅಲ್ಲಿ ಪರೀಕ್ಷಿಸಿದ ವೈದ್ಯರು‌ ನಾಗು ಪೂಜಾರ್ತಿ ಅದಾಗಲೇ ಮೃ#ತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Ads on article

Advertise in articles 1

advertising articles 2

Advertise under the article