ಪೆರ್ಮಂಕಿ ಪ್ರೀತಿ ಗೇಮ್ಸ್ ಕ್ಲಬ್ ನ 40ನೇ ವಾರ್ಷಿಕೋತ್ಸವ, ವಿದ್ಯಾರ್ಥಿ ವೇತನ ವಿತರಣೆ; ಇನಾಯತ್ ಅಲಿ ಭಾಗಿ
Sunday, February 5, 2023
ಸುರತ್ಕಲ್: ಉಳಾಯಿಬೆಟ್ಟುವಿನ ಪೆರ್ಮಂಕಿ ಪ್ರೀತಿ ಗೇಮ್ಸ್ ಕ್ಲಬ್ ನ 40ನೇ ವಾರ್ಷಿಕೋತ್ಸವ ಹಾಗೂ ವಿಧ್ಯಾರ್ಥಿ ವೇತನ ವಿತರಣೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ಭಾಗವಹಿಸಿದೆ.
ಈ ಸಂದರ್ಭದಲ್ಲಿ ಶ್ರೀ ಪದ್ಮನಾಭ ಕೋಟ್ಯಾನ್, ಶ್ರೀ ಹರಿಕೇಶ್, ಶ್ರೀ ದಿನೇಶ್, ಶ್ರೀ ವಿಲಿಯಂ ಮೋರಸ್, ಶ್ರೀ ಶ್ರೀಧರ್ ಬೇಟೆಮಾರ್, ಶ್ರೀ ಶರೀಫ್ ಉಳಾಯಿಬೆಟ್ಟು, ಶ್ರೀಮತಿ ರತ್ನ ಸುರೇಶ್ ರವರು ಸೇರಿದಂತೆ ಇನ್ನಿತರರು ಇದ್ದರು.