ಕುರಾನ್ ಕಲಿಕೆಯೊಂದಿಗೆ ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ನಿಮ್ಮ ಮಕ್ಕಳನ್ನು ಹೆಚ್.ಎಂ.ಹಿಫ್ಝುಲ್ ಕುರಾನ್ ಅಕಾಡಮಿಗೆ ಸೇರಿಸಿ
ಕಟಪಾಡಿ: ನಿಮ್ಮ ಮಗುವಿಗೆ ಪವಿತ್ರ ಕುರಾನ್ ಕಲಿಕೆಯೊಂದಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕೊಡಲು ಬಯಸುತ್ತೀರಾ...? ಹಾಗಾದರೆ, ಹೆಚ್.ಎಂ.ಹಿಫ್ಝುಲ್ ಕುರಾನ್ ಅಕಾಡಮಿ ನಿಮಗೆ ತಕ್ಕುದಾದ ಆಯ್ಕೆಯಾಗಿದೆ.
ಪವಿತ್ರ ಕುರಾನ್ ಕಂಠ ಪಾಠಕ್ಕೆ ಮತ್ತು ಇಂಗ್ಲಿಷ್ ಪಠ್ಯ ಕ್ರಮದ ವಿಶಿಷ್ಟ ಸಂಯೋಜನೆ ಇರುವಂಥ ಒಂದು ಸಂಸ್ಥೆ ಹೆಚ್.ಎಂ.ಹಿಫ್ಝುಲ್ ಕುರಾನ್ ಅಕಾಡಮಿ ಆಗಿದ್ದು, ಕಲಿಕೆಯ ಕಾಲಾವಧಿ 2 ವರ್ಷಗಲಾಗಿದ್ದು, ನಿಮ್ಮ ಮಕ್ಕಳನ್ನು ಸೇರಿಸಲು ಮುಂದಾಗಿ...
ವಿದ್ಯಾರ್ಥಿಗೆ ಇರಬೇಕಾದ ಅರ್ಹತೆಗಳು
>>3ನೇ ಅಥವಾ 4ನೇ ತರಗತಿ ಉತ್ತೀರ್ಣರಾಗಿರಬೇಕು
>>ಪವಿತ್ರ ಕುರಾನ್ ಪಠಿಸುವ(ಓದುವ) ಎಲ್ಲ ಕ್ರಮ, ನಿಯಮ ಗೊತ್ತಿರಬೇಕು
>>ಕನ್ನಡ, ಇಂಗ್ಲಿಷ್, ಹಿಂದಿ, ಸಮಾಜ, ವಿಜ್ಞಾನ, ಗಣಿತ ವಿಷಯಗಳು ಚೆನ್ನಾಗಿ ತಿಳಿದಿರಬೇಕು
>>ಪವಿತ್ರ ಕುರಾನನ್ನು ನೋಡಿ, ಸ್ಪಷ್ಟ ಉಚ್ಛಾರದೊಂದಿಗೆ ಪಠಿಸುವ(ಓದುವ) ಕೌಶಲ್ಯ ಇರಬೇಕು
>>ಕುರಾನ್ ಪರೀಕ್ಷೆ ನಡೆಸಿದ ನಂತರವೇ ದಾಖಲಾತಿ ಮಾಡಿಕೊಳ್ಳಲಾಗುವುದು
>>ಓರ್ವ ಉಸ್ತಾದರ ಮಾರ್ಗದರ್ಶನದ ಅಧೀನದಲ್ಲಿ ಗರಿಷ್ಟ 15 ವಿದ್ಯಾರ್ಥಿಗಳು ಕುರಾನ್ಕು ಕಂಠಪಾಠ ಮಾಡುತ್ತಾರೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ: Manipura West Via Katapay, Udupi Dist
ಮೊಬೈಲ್ ಸಂಖ್ಯೆ 9844006590/9653349210 ಸಂಪರ್ಕಿಸಬಹುದು.