ಎಸೆಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮೆರೆದ ಕಣ್ಣೂರು ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆ

ಎಸೆಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮೆರೆದ ಕಣ್ಣೂರು ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆ


ಮಂಗಳೂರು:  ಕಣ್ಣೂರು ಎಜುಕೇಶನಲ್ ಆ್ಯಂಡ್ ಚಾರಿಟೆಬಲ್ ಟ್ರಸ್ಟ್‌ನ ಅಧೀನದಲ್ಲಿರುವ ಕಣ್ಣೂರು ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆಯು ಶೇ.100 ಫಲಿತಾಂಶ ದಾಖಲಿಸಿದೆ.

ಪರೀಕ್ಷೆ ಬರೆದ 41 ವಿದ್ಯಾರ್ಥಿಗಳ ಪೈಕಿ 5 ಮಂದಿ ಡಿಸ್ಟಿಂಕ್ಷನ್, 27 ಮಂದಿ ಪ್ರಥಮ ಶ್ರೇಣಿ, 9 ಮಂದಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಕಣ್ಣೂರಿನ ಸಿರಾಜ್ ಅಕ್ಬರ್-ಫೌಝಿಯಾ ದಂಪತಿಯ ಪುತ್ರಿ ಫಾತಿಮಾ ಸಮ್ರಾ 597 (ಶೇ.95.52) ಮತ್ತು ಕಣ್ಣೂರಿನ ಮುಹಮ್ಮದ್ ಶರೀಫ್- ಆಯಿಶಾ ದಂಪತಿಯ ಪುತ್ರಿ ಖತೀಜಾ ಶೈಬಾ 571 (ಶೇ.91.36) ಅಂಕಗಳನ್ನು ಗಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article