ಪ್ರಾಕೃತಿಕ ವಿಕೋಪ, ಮಳೆಯ ಹಿನ್ನೆಲೆಯಲ್ಲಿ ಅಗತ್ಯ ನೆರವಿಗಾಗಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಗುರುಪುರ ಬ್ಲಾಕ್ ಟಾಸ್ಕ್ ಫೋರ್ಸ್ ತಂಡವನ್ನು ರಚಿಸಿದ ಇನಾಯತ್ ಅಲಿ
ಮಂಗಳೂರು: ಪ್ರಾಕೃತಿಕ ವಿಕೋಪ, ಮಳೆಯ ಸಂಧರ್ಭದಲ್ಲಿ ಅಗತ್ಯ ನೆರವಿಗಾಗಿ ವಲಯವಾರು ತುರ್ತು ಸೇವೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ನೇತೃತ್ವದಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ-ಗುರುಪುರ ಬ್ಲಾಕ್'ನಲ್ಲಿ ಟಾಸ್ಕ್ ಫೋರ್ಸ್ ತಂಡವನ್ನು ರಚಿಸಲಾಗಿದೆ. ಸಾರ್ವಜನಿಕರು ಈ ಕೆಳಗಿನ ಜನರನ್ನು(ಮೊಬೈಲ್ ಸಂಖ್ಯೆಗಳನ್ನು) ಸಂಪರ್ಕಿಸಿ ಅಗತ್ಯ ನೆರವನ್ನು ಪಡೆದುಕೊಳ್ಳುವಂತೆ ಕೋರಲಾಗಿದೆ.
ಅಡ್ಯಾರ್
ರೊನಾಲ್ಡ್, ಇಮ್ರಾನ್, ಫವಾಜ್, ನಸೀಬ್, ಸಮೀರ್
ಕಂದಾವರ
ಕೌಶಿಕ್, ಸಿರಾಜ್, ನಾಸಿರ್, ಗಂಗಾಧರ್, ಅಝೀಜ್
ಗುರುಪುರ
ಯಶವಂತ್ ಶೆಟ್ಟಿ, ಫಾರೂಕ್ ಅಡ್ಡೂರ್, ರಫೀಕ್, ಪವಿ, ಷರೀಫ್ ನೂಯಿ
ನೀರ್ ಮಾರ್ಗ
ಕೀರ್ತಿರಾಜ್, ವಿಶಾಲ್, ಸಮೀರ್, ಫಾರೂಕ್
ಗಂಜಿಮಠ
ಸುನಿಲ್ ಪೂಜಾರಿ, ಸಮೀರ್, ವಿನೋದ್ ಕಜಿಲ, ಶಾಹುಲ್ MS
ಪಡು ಪೆರಾರ
ಪ್ರತ್ವಿರಾಜ್ ಪೆರಿಸ್, ಆದಿಲ್, ಯತೀಶ್ ಕುಮಾರ್, ರುಮಾನ್,
ಮಲ್ಲೂರು
ಶಲಿ, ಉಬೈದ್, ವೇಣು ಗೋಪಾಲ್, ಜಗದೀಶ್, ಮಜೀದ್
ಕುಪ್ಪೆ ಪದವು
ನೌಫಾಲ್, ಲೋಹಿತ್ ಕೋಟ್ಯಾನ್, ಹಸನ್, ಶಾನಿಬ್, ಮುಸ್ತಫಾ
ಉಳಾಯಿಬೆಟ್ಟು
ಷರೀಫ್, ಇಸಾಕ್, ಯೂಸುಫ್, ಮುಸ್ತಫಾ, ನವಾಜ್ KBR,
ಬಡಗ ಎಡಪದವು
ಅಷ್ಫಾಕ್, ಸಂದೀಪ್, ನವೀನ್
ತೆಂಕ ಎಡಪದವು
ಅಷ್ವಿತ್, ಹಮೀದ್, ಶೌರಿ, ಮನೋಹರ್
ಮುಟ್ಟೂರ್
ಪ್ರವೀಣ್, ನವೀನ್, ಯತೀಶ್ ಆಚಾರ್ಯ