ಇಂದು ಮೋದಿ ಪ್ರಮಾಣ ವಚನ ಸ್ವೀಕಾರ; ಸಂಭವನೀಯ ಸಚಿವರ ಪಟ್ಟಿ ಈ ರೀತಿ ಇದೆ...!
ನವದೆಹಲಿ: ನರೇಂದ್ರ ಮೋದಿ ಅವರು ಇಂದು ಸಂಜೆ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ಇಲ್ಲಿನ ತಮ್ಮ ನಿವಾಸದಲ್ಲಿ ಎನ್ ಡಿಎ ನಾಯಕರಿಗೆ ಚಹಾಕೂಟ ಆಯೋಜಿಸಿದ್ದರು.
ಅಮಿತ್ ಶಾ, ಜೆ. ಪಿ. ನಡ್ಡಾ. ಬಿಎಲ್ ವರ್ಮಾ, ಪಂಕಜ್ ಚೌಧರಿ, ಶಿವರಾಜ್ ಸಿಂಗ್ ಚೌಹಾಣ್, ಅನ್ನಪೂರ್ಣ ದೇವಿ, ಅರ್ಜುನ್ ರಾಮ್ ಪಾಲ್, ಹೆಚ್ ಡಿ ಕುಮಾರಸ್ವಾಮಿ. ವಿ. ಸೋಮಣ್ಣ ಮತ್ತಿತರರು ಪಾಲ್ಗೊಂಡರು.
NDA ನೇತೃತ್ವದ ಬಿಜೆಪಿಯ ನೂತನ ಸರಕಾರದ ಸಂಪುಟದಲ್ಲಿ ಹಲವು ನಾಯಕರು ಸ್ಥಾನ ಪಡೆಯುವ ಸಾಧ್ಯತೆಯಿದೆ.
ಸಂಭವನೀಯ ಸಚಿವರ ಪಟ್ಟಿ ಇಂತಿದೆ:
* ನಿತಿನ್ ಗಡ್ಕರಿ
* ರಾಜನಾಥ್ ಸಿಂಗ್
* ಪಿಯೂಷ್ ಗೋಯೆಲ್
* ಜ್ಯೋತಿರಾಧಿತ್ಯ ಸಿಂಧಿಯಾ
* ಕಿರಣ್ ರಿಜಿಜು
* ಹೆಚ್ ಡಿ ಕುಮಾರಸ್ವಾಮಿ
*ಚಿರಾಗ್ ಪಾಸ್ವನ್
* ರಾಮ್ ನಾಥ್ ಠಾಕೂರ್
* ಜಿತಿನ್ ರಾಮ್ ಮಾಂಝಿ
* ಜಯಂತ್ ಚೌಧರಿ
* ಅನುಪ್ರಿಯಾ ಪಾಟೀಲ್
* ರಾಮ್ ಮೋಹನ್ ಪಾಟೀಲ್
* ರಾಮ್ ಮೋಹನ್ ನಾಯ್ಡು
* ಚಂದ್ರ ಶೇಖರ್ ಪೆಮ್ಮಾಸಾನಿ
* ಪ್ರತಾಪ್ ರಾವ್ ಜಾಧವ್
* ಸರ್ಬಾನಂದ್ ಸೊನೊವಾಲ್
* ಜೆಪಿ ನಡ್ಡಾ
ಶ್ರೀನಿವಾಸ ವರ್ಮಾ
* ಶ್ರೀನಿವಾಸ್ ವರ್ಮಾ
*ರವನೀತ್ ಸಿಂಗ್ ಬಿಟ್ಟು
* ವಿ. ಸೋಮಣ್ಣ