ಈ ಬಾರಿ ಮತ್ತೆ ಬಿಜೆಪಿ ಅಧಿಕಾರಕ್ಕೆ ! ಮತದಾನೋತ್ತರ ಸಮೀಕ್ಷೆಯಲ್ಲಿ ಮೋದಿ ಮತ್ತೆ ಗದ್ದುಗೆಗೆ
Saturday, June 1, 2024
ನವದೆಹಲಿ: ದೇಶದಲ್ಲಿ ಏಳು ಹಂತದಲ್ಲಿ ನಡೆದ ಲೋಕಸಭಾ ಚುನಾವಣೆಯ ಮತದಾನ ಮುಗಿದಿದ್ದು, ಬಹುತೇಕ ಮತದಾನೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಮತ್ತೆ ಈ ಬಾರಿಯು ಅಧಿಕಾರದ ಗದ್ದುಗೆ ಏರುವ ಸಾಧ್ಯತೆ ಹೆಚ್ಚಾಗಿದೆ.
ಪೋಲ್ ಆಫ್ ಪೋಲ್ಸ್
ಇಂಡಿಯಾ ನ್ಯೂಸ್ ಡಿ-ಡೈನಾಮಿಕ್ಸ್
ಎನ್‌ಡಿಎ: 371
ಇಂಡಿಯಾ: 125
ಇತರೆ: 47
ಜನ್ ಕೀ ಬಾತ್
ಎನ್‌ಡಿಎ: 362-392
ಇಂಡಿಯಾ: 141-161
ಇತರೆ: 10-20
ನ್ಯೂಸ್ ನೇಷನ್
ಎನ್‌ಡಿಎ: 342-378
ಇಂಡಿಯಾ: 153-169
ಇತರೆ: 21-23
ರಿಪಬ್ಲಿಕ್ ಭಾರತ್-ಮ್ಯಾಟ್ರಿಝ್
ಎನ್‌ಡಿಎ: 353-368
ಇಂಡಿಯಾ: 118-133
ಇತರೆ: 43-48