ಹಾಜಿ ಎ.ಕೆ.ಮುಹಮ್ಮದ್ ಕುಂತೂರು ನಿಧನ

ಹಾಜಿ ಎ.ಕೆ.ಮುಹಮ್ಮದ್ ಕುಂತೂರು ನಿಧನ


ಮಂಗಳೂರು: ಹಾಜಿ ಎ.ಕೆ.ಮುಹಮ್ಮದ್ ಕುಂತೂರು ಅವರು ಗುರುವಾರ ಅಸರ್(ಸಂಜೆ) ನಮಾಜ್ ಆಗುತ್ತಿದ್ದ ವೇಳೆ ಅಲ್ಪಕಾಲದ ಅನಾರೋಗ್ಯದಿಂದ ತಮ್ಮ ಸ್ವಗೃಹ ಕುತ್ತಾರಿನ ಮೋತಿಶ್ಯಾಮ್ ಅಪಾರ್ಟ್ ಮೆಂಟ್'ನಲ್ಲಿ   ನಿಧನರಾಗಿದ್ದಾರೆ.

ಇಬ್ಬರು ಪುತ್ರರು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದು, ಮಯ್ಯತ್ ನಾಳೆ(ಶುಕ್ರವಾರ) ಬೆಳಗ್ಗೆ 6 ಗಂಟೆಗೆ ಮದನಿ ನಗರ ಮಸೀದಿ ಮತ್ತು 10 ಗಂಟೆಗೆ ಉಪ್ಪಿನಂಗಡಿ ಕುಂತೂರು ಮಸೀದಿಯಲ್ಲಿ ಅವರ ಮಯ್ಯತ್ತನ್ನು(ಮೃತದೇಹ) ಸಾರ್ವಜನಿಕರ ದರ್ಶನಕ್ಕಿಡಲಾಗುವುದು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

Ads on article

Advertise in articles 1

advertising articles 2

Advertise under the article