ಡಿಸೆಂಬರ್ 6ರಂದು ಅಖಿಲ ಭಾರತ ಬ್ಯಾರಿ ಮಹಾಸಭಾ ಸಮಾವೇಶ ಕಛೇರಿ ಉದ್ಘಾಟನೆ

ಡಿಸೆಂಬರ್ 6ರಂದು ಅಖಿಲ ಭಾರತ ಬ್ಯಾರಿ ಮಹಾಸಭಾ ಸಮಾವೇಶ ಕಛೇರಿ ಉದ್ಘಾಟನೆ



ಮಂಗಳೂರು:  ಡಿಸೆಂಬರ್ 31ರಂದು ನಗರದಲ್ಲಿ ಆಯೋಜಿಸಲ್ಪಡುವ ದ.ಕ ಜಿಲ್ಲಾ ಬ್ಯಾರಿ ಪ್ರತಿನಿಧಿ ಸಮಾವೇಶದ ಪ್ರಯುಕ್ತ ಸಮಾವೇಶ ಕಛೇರಿಯ ಉಧ್ಘಾಟನೆಯೂ  ಡಿಸೆಂಬರ್ 6ರಂದು ಶುಕ್ರವಾರ ಸಂಜೆ 4.00 ಗಂಟೆಗೆ ನೆಲ್ಲಿಕಾಯಿ ರಸ್ತೆಯ ಪಾಲಿಮಾರ್ ಕಾಂಪ್ಲೆಕ್ಸ್'ನಲ್ಲಿ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ. 

ಅಖಿಲ ಭಾರತ ಬ್ಯಾರಿ ಮಹಾಸಭಾ ಇದರ  ಸ್ಥಾಪಕ ಅಧ್ಯಕ್ಷ ಅಬ್ದುಲ್ ಅಝಿಝ್ ಬೈಕಂಪಾಡಿ ಹಾಗೂ ಸರ್ವ ಸದಸ್ಯರು ಕಛೇರಿ ಉದ್ಘಾಟನಾ ಕಾರ್ಯಕ್ರಮಕ್ಕೆ ಸ್ವಾಗತವನ್ನು ಬಯಸಿದ್ದಾರೆ.

Ads on article

Advertise in articles 1

advertising articles 2

Advertise under the article