ಜಮ್ಮುವಿನ ಸಿದ್ರಾ ಪ್ರದೇಶದಲ್ಲಿ ಭಾರತೀಯ ಸೇನಾಪಡೆ ನಡೆಸಿದ ಎ#ನ್ಕೌಂಟರಿಗೆ ಮೂವರು ಉ#ಗ್ರರು ಬ#ಲಿ
Wednesday, December 28, 2022
ಜಮ್ಮು(Headlines Kannada): ಜಮ್ಮುವಿನ ಸಿದ್ರಾ ಪ್ರದೇಶದಲ್ಲಿ ಭಾರತೀಯ ಸೇನಾಪಡೆ ನಡೆಸಿದ ಎ#ನ್ಕೌಂಟರಿನಲ್ಲಿ ಮೂವರು ಉ#ಗ್ರರನ್ನು ಹ#ತ್ಯೆ ಮಾಡಿದೆ.
ನಡೆದ ಎ#ನ್ಕೌಂಟರ್ ಕುರಿತು ಮಾಹಿತಿ ನೀಡಿರುವ ಎಜಿಡಿಪಿ ಮುಕೇಶ್ ಸಿಂಗ್, ಸಂಚರಿಸುತ್ತಿದ್ದ ಲಾರಿಯನ್ನು ಪರಿಶೀಲಿಸಿದಾಗ ಉ#ಗ್ರರು ಅಡಗಿ ಕುಳಿತಿರುವುದು ಕಂಡು ಬಂದಿತ್ತು. ಈ ವೇಳೆ ಅವರು ಭದ್ರತಾ ಪಡೆಗಳ ಮೇಲೆ ಗುಂ#ಡಿನ ದಾ#ಳಿ ನಡೆಸಲು ಆರಂಭಿಸಿದರು ಎಂದು ಹೇಳಿದ್ದಾರೆ.
ಈ ವೇಳೆ ಉ#ಗ್ರರ ಬಳಿ ಭಾರೀ ಪ್ರಮಾಣದ ಶ#ಸ್ತ್ರಾ#ಸ್ತ್ರಗಳಿದ್ದವು. ಉ#ಗ್ರರು ದಾ#ಳಿ ನಡೆಸಲು ಆರಂಭಿಸುತ್ತಿದ್ದಂತೆಯೇ ನಮ್ಮ ಸೈನಿಕರು ಸ್ಥಳವನ್ನು ಸುತ್ತುವರೆದು ಮೂವರು ಉ#ಗ್ರರನ್ನು ಹ#ತ್ಯೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.