
ಜೀವನದಲ್ಲಿ ಜಿ#ಗುಪ್ಸೆ: ಹೇರೂರು ಗ್ರಾಮದಲ್ಲಿ ವ್ಯಕ್ತಿ ನೇ#ಣಿಗೆ ಶ#ರಣು
Friday, December 23, 2022
ಬ್ರಹ್ಮಾವರ (Headlines Kannada): ಜೀವನದಲ್ಲಿ ಜಿ#ಗುಪ್ಸೆಗೊಂಡ ವ್ಯಕ್ತಿಯೋರ್ವ ನೇಣು#ಬಿಗಿ#ದುಕೊಂಡು ಆ#ತ್ಮ#ಹ#ತ್ಯೆ ಮಾಡಿಕೊಂಡ ಘಟನೆ ಹೇರೂರು ಗ್ರಾಮದ ಉಗ್ರಾಣಿ ಬೆಟ್ಟು ಎಂಬಲ್ಲಿ ಡಿ.22ರಂದು ಸಂಜೆ 4.30ಕ್ಕೆ ನಡೆದಿದೆ.
ಉಗ್ರಾಣಿಬೆಟ್ಟು ನಿವಾಸಿ 50ವರ್ಷ ಪ್ರಾಯದ ಉದಯ ಗಾಣಿಗ ಆ#ತ್ಮ#ಹ#ತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಕೂಲಿ ಕೆಲಸ ಮಾಡಿಕೊಂಡಿದ್ದು, ವಿಪರೀತ ಕು#ಡಿತದ ಚಟ ಹೊಂದಿದ್ದರು. ತನಗಿರುವ ಕು#ಡಿತದ ಚ#ಟದಿಂದ ಜೀವನದಲ್ಲಿ ಮನನೊಂದ ಇವರು ನಿನ್ನೆ ಸಂಜೆ ಮನೆಯ ಕೋಣೆಯಲ್ಲಿ ಆ#ತ್ಮ#ಹ#ತ್ಯೆ ಮಾಡಿಕೊಂಡಿದ್ದಾರೆ.. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.