ಕೋಟ; ಅಕ್ರಮ ಮರಳು ದಂ#ಧೆ ವಿಚಾರ: ಮಾರ#ಕಾಸ್ತ್ರಗಳೊಂದಿಗೆ RTI ಕಾರ್ಯಕರ್ತನ ಮನೆಗೆ ನು#ಗ್ಗಿ ಕೊ#ಲೆಗೆ ಯತ್ನ

ಕೋಟ; ಅಕ್ರಮ ಮರಳು ದಂ#ಧೆ ವಿಚಾರ: ಮಾರ#ಕಾಸ್ತ್ರಗಳೊಂದಿಗೆ RTI ಕಾರ್ಯಕರ್ತನ ಮನೆಗೆ ನು#ಗ್ಗಿ ಕೊ#ಲೆಗೆ ಯತ್ನ

ಕೋಟಾ (Headlines Kannada): ದು#ಷ್ಕರ್ಮಿಗಳ ತಂಡವೊಂದು ಮಾ#ರಕಾಸ್ತ್ರಗಳೊಂದಿಗೆ ಮಾಹಿತಿ‌ಹಕ್ಕು ಕಾರ್ಯಕರ್ತನ ಮನೆಗೆ ನು#ಗ್ಗಿ ಹ#ಲ್ಲೆ ಮಾಡಲು ಮುಂದಾದ ಘಟನೆ ಸಾಸ್ತಾನ ಸಮೀಪದ ಐರೋಡಿಯಲ್ಲಿ ಶನಿವಾರ ನಡೆದಿದೆ.

ಐರೋಡಿಯ ಆರ್‌ಟಿಐ ಕಾರ್ಯಕರ್ತ ಥೋಮಸ್ ರೋಡಿಗ್ರಸ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಅಕ್ರಮ ಮರಳು ದಂ#ಧೆಯಲ್ಲಿ ತೊಡಗಿದ್ದಾರೆ ಎನ್ನಲಾದ ಅರಾಟೆ ರಾಘವೇಂದ್ರ ಆಚಾರ್ಯ, ಕುಂಜಾಲು ಮನೋಜ್ ಆಚಾರ್ಯ, ಮೊವಾಡಿಯ ಸದಾ ಹಾಗೂ ನಾಗರಾಜ ಮೊವಾಡಿ, ರವಿ ಮೊಗವೀರ ಸೇನಾಪುರ, ಚಂದ್ರ ಅರಾಟೆ ಎಂಬವರು ನಿನ್ನೆ ಥೋಮಸ್ ಅವರ ಮನೆಗೆ ಏಕಾಏಕಿಯಾಗಿ ಮಾ#ರಕಾಸ್ತ್ರಗಳೊಂದಿಗೆ ನು#ಗ್ಗಿ, ಜೀ#ವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹೊಸಾಡು ಸೇನಾಪುರ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಗೆ ವಿರೋಧಿಸಿ ಥೋಮಸ್  ಹೋರಾಟ ನಡೆಸುತ್ತಿದ್ದು, ಇದನ್ನು ನಿಲ್ಲಿಸುವಂತೆ ಆರೋಪಿಗಳು ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ಅಲ್ಲದೆ, ಹೋರಾಟ ನಿಲ್ಲಿಸದಿದ್ದರೆ ಕೊ#ಲೆ ಮಾಡುವ ಬೆ#ದರಿಕೆಯನ್ನು ಹಾಕಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ತನಗೆ ಸೂಕ್ತ ರಕ್ಷಣೆ ನೀಡಬೇಕು ಮತ್ತು ಆರೋಪಿಗಳಿಗೆ ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಥೋಮಸ್ ಕೋಟ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

Ads on article

Advertise in articles 1

advertising articles 2

Advertise under the article