ತನ್ನ ಪತ್ನಿ ಹಾಗು ನಾಲ್ವರು ಮಕ್ಕಳನ್ನು ಕೊಂ#ದು ತಾನೂ ಆ#ತ್ಮ#ಹ#ತ್ಯೆ ಮಾಡಿಕೊಂಡ ವ್ಯಕ್ತಿ!
Tuesday, December 13, 2022
ತಿರುವಣ್ಣಾಮಲೈ(Headlines Kannada): ಇಲ್ಲಿನ ಚೆಂಗಂ ತಾಲೂಕಿನಲ್ಲಿ ವ್ಯಕ್ತಿಯೊಬ್ಬ ತನ್ನ ತನ್ನ ಪತ್ನಿ ಹಾಗು ಇಬ್ಬರು ಹೆಣ್ಣುಮಕ್ಕಳು ಸೇರಿದಂತೆ ನಾಲ್ವರು ಮಕ್ಕಳನ್ನು ಕೊಂ#ದು ತಾನೂ ನೇ#ಣು ಬಿಗಿದುಕೊಂಡು ಆ#ತ್ಮ#ಹ#ತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ.
ಸುಮಾರು 9 ವರ್ಷದ ಮತ್ತೊಬ್ಬ ಮಗಳು ಕತ್ತ#ರಿ#ಸಿದ ಗಾಯಗಳೊಂದಿಗೆ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ನಿ ಮತ್ತು ಮಕ್ಕಳನ್ನು ಹ#ತ್ಯೆ ಮಾಡಿ ತಾನು ಆ#ತ್ಮ#ಹ#ತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಜಿಲ್ಲೆಯ ಚೆಂಗಂ ಬಳಿಯ ಒಂರಂತವಾಡಿ ಗ್ರಾಮದ ರೈತ ಕಾರ್ಮಿಕ ಪಳನಿಸಾಮಿ (45) ಎಂದು ಗುರುತಿಸಲಾಗಿದೆ.
ಘಟನೆಗೆ ನಡೆದಿರುವುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಅನುಮಾನಗೊಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಳನಿಸ್ವಾಮಿ ಮನೆಯ ಛಾವಣಿಗೆ ನೇ#ಣು ಬಿಗಿ#ದು#ಕೊಂಡಿರುವುದು ಪತ್ತೆಯಾಗಿದ್ದು, ಅವರ 37 ವರ್ಷದ ಪತ್ನಿ, 3 ಪುತ್ರಿಯರು ಮತ್ತು ಓರ್ವ ಪುತ್ರನ ಶ#ವ#ವಾಗಿ ಪತ್ತೆಯಾಗಿದೆ. ಸುಮಾರು 9 ವರ್ಷ ವಯಸ್ಸಿನ ಇನ್ನೊಬ್ಬಳು ಪುತ್ರಿಯನ್ನು ಜಿಎಚ್‌ಗೆ ರವಾನಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.