ಹಾಡುಹಗಲೇ ಸಾರ್ವಜನಿಕ ಸ್ಥಳದಲ್ಲಿ ಗ#ನ್ ತೋರಿಸಿ ಮಹಿಳೆ ಹಾಗು ಆಕೆಯ ಮಗನ ಸರ-ಮೊಬೈಲ್ ದೋ#ಚಿದ ಖತ#ರ್ನಾಕ್ ಕಳ್ಳ! ಇಲ್ಲಿದೆ ವೀಡಿಯೊ...

ಹಾಡುಹಗಲೇ ಸಾರ್ವಜನಿಕ ಸ್ಥಳದಲ್ಲಿ ಗ#ನ್ ತೋರಿಸಿ ಮಹಿಳೆ ಹಾಗು ಆಕೆಯ ಮಗನ ಸರ-ಮೊಬೈಲ್ ದೋ#ಚಿದ ಖತ#ರ್ನಾಕ್ ಕಳ್ಳ! ಇಲ್ಲಿದೆ ವೀಡಿಯೊ...ಉತ್ತರ ಪ್ರದೇಶದ ಗಾಜಿಯಾಬಾದ್.ನಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ದೃಶ್ಯಾವಳಿ ಸೆರೆ

ಗಾಜಿಯಾಬಾದ್(Headlines Kannada): ಹಾಡುಹಗಲೇ ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೊಬ್ಬ ಮಹಿಳೆಯೊಬ್ಬರಿಗೆ ಗ#ನ್ ತೋರಿಸಿ, ಬೆದ#ರಿಸಿ,  ಸರ ದೋಚಿದ್ದು, ಬಳಿಕ  ಅಲ್ಲಿಯೇ ಇದ್ದ ಆತನ ಮಗನಿಗೂ ಇದೇ ರೀತಿಯಲ್ಲಿ ಬೆದರಿಸಿ ಫೋನ್ ಕಿತ್ತು ಪರಾರಿಯಾಗಿದ್ದಾನೆ.

ಉತ್ತರ ಪ್ರದೇಶದ ಗಾಜಿಯಾಬಾದ್ ನ ಗೋಕುಲ್ ದಾಮ್ ನಲ್ಲಿ ಈ ಅಪರಾಧ ಕೃ#ತ್ಯ ನಡೆದಿದ್ದು, ಸಿಸಿಟಿವಿಯಲ್ಲಿ ದರೋ#ಡೆಯ ದೃಶ್ಯಾವಳಿ ಸೆರೆಯಾಗಿದೆ. ಮಹಿಳೆ ತನ್ನ ಮನೆಯಿಂದ ಹೊರಗಡೆ ಬಂದಾಗ ಈ ಘಟನೆ ನಡೆದಿದೆ. ದುಷ್ಕ#ರ್ಮಿ ತನ್ನ ಬಳಿ ಇದ್ದ ಗ#ನ್ ತೋರಿಸಿ ಬೆ#ದರಿಸಿದ ನಂತರ ಮಹಿಳೆ ಸರ ನೀಡಿ ಪ್ರಾಣ#ಪಾಯದಿಂದ ಪಾರಾಗಿದ್ದಾರೆ. ನಂತರ ಆ ವ್ಯಕ್ತಿ ಆಕೆಯ ಮಗನಿಂದ ಮೊಬೈಲ್ ಫೋನ್ ಕಸಿದುಕೊಂಡಿದ್ದಾನೆ. ಆದರೆ ಈವರೆಗೂ ಆರೋಪಿಯನ್ನು ಪೊಲೀಸರು ಬಂಧಿಸಿಲ್ಲ. 

ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಬಂಧನಕ್ಕೆ ತಂಡವೊಂದನ್ನು ರಚಿಸಲಾಗಿದೆ ಎಂದು ಲೊನಿ ಡಿಎಸ್ ಪಿ ರಜ್ನೀಶ್ ಕುಮಾರ್ ಉಪಾಧ್ಯಾಯ ಹೇಳಿದ್ದಾರೆ.


Ads on article

Advertise in articles 1

advertising articles 2

Advertise under the article