ಉಡುಪಿ: ಅ#ನೈತಿಕ ದಂ#ಧೆ ನಡೆಸುತ್ತಿದ್ದ ಮಂ#ಗಳಮು#ಖಿಯರ ವಿರುದ್ಧ ಎಸ್ಪಿ ನೇತೃತ್ವದಲ್ಲಿ ದಿಢೀರ್ ಕಾರ್ಯಾಚರಣೆ: ಇಬ್ಬರು ಪಿಂ#ಪ್ ಗಳ ವಶ

ಉಡುಪಿ: ಅ#ನೈತಿಕ ದಂ#ಧೆ ನಡೆಸುತ್ತಿದ್ದ ಮಂ#ಗಳಮು#ಖಿಯರ ವಿರುದ್ಧ ಎಸ್ಪಿ ನೇತೃತ್ವದಲ್ಲಿ ದಿಢೀರ್ ಕಾರ್ಯಾಚರಣೆ: ಇಬ್ಬರು ಪಿಂ#ಪ್ ಗಳ ವಶ

ಉಡುಪಿ(Headlines Kannada): ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚಿಂದ್ರ ಹಾಕೆ ಅವರು ಸ್ವತಃ ತಾವೇ ದಿಢೀರ್ ಕಾರ್ಯಾಚರಣೆ ನಡೆಸಿ ಅ#ನೈತಿಕ ದಂ#ಧೆಯಲ್ಲಿ ತೊಡಗಿಸಿಕೊಳ್ಳುತ್ತಿರುವ ಮಂ#ಗಳ ಮುಖಿ#ಯರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಇಬ್ಬರು‌ ಪಿಂ#ಪ್‌ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. 

ಉಡುಪಿ ಸಿಟಿ ಬಸ್ ನಿಲ್ದಾಣ ಸಮೀಪ ಮಂಗಳ ಮುಖಿಯರು ಅ#ನೈತಿಕ ದಂ#ಧೆ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದಿದ್ದವು. ಈ‌ ಹಿನ್ನೆಲೆಯಲ್ಲಿ ಡಿ.16ರಂದು ತಡರಾತ್ರಿ ಎಸ್ಪಿ ಕಾರ್ಯಾಚರಣೆ ನಡೆಸಿದ್ದರು.

ನಗರದ ಸಿಟಿ ಬಸ್ ನಿಲ್ದಾಣ ಹಾಗೂ ಸರ್ವಿಸ್ ನಿಲ್ದಾಣದ ಸಮೀಪ ಮಂ#ಗಳಮುಖಿಯರ ಅಟ್ಟಹಾಸ ಜೋರಾಗಿದ್ದು, ವಾಹನಗಳನ್ನು ಅಡ್ಡಹಾಕಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಾರೆ. ದಾರಿದೀಪವನ್ನು ಒಡೆದು ಹಾಕಿದ್ದಾರೆ ಮತ್ತು ಜನರಿಂದ ಹಣ ವಸೂಲಿ ಮಾಡುತ್ತಾರೆಂದು ದೂರುಗಳು ಬಂದಿದ್ದವು.

ಸ್ವತಃ ಕಾರ್ಯಾಚರಣೆ ಇಳಿದ ಎಸ್ಪಿ, ಮಂ#ಗಳಮುಖಿಯರನ್ನು ಅಲ್ಲಿಂದ ತೆರವು ಗೊಳಿಸಲು ಮುಂದಾದರು. ಈ‌ ಸಂದರ್ಭದಲ್ಲಿ ಎಸ್ಪಿ ಎಂಬುದನ್ನು ತಿಳಿಯದ ಕೆಲವು ಮಂ#ಗಳ ಮುಖಿಯರು ಎಸ್ಪಿ ಜೊತೆ ವಾಗ್ವಾದಕ್ಕೆ ಇಳಿದು ಅ#ವಾ#ಚ್ಯ ಶಬ್ದಗಳಿಂದ ಬೈ#ದರೆನ್ನ ಲಾಗಿದೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಎಲ್ಲರನ್ನು ಚದುರಿಸಿದರು. ಈ ವೇಳೆ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

Ads on article

Advertise in articles 1

advertising articles 2

Advertise under the article