ಸ್ಟೌ#ನಿಂದಾಗಿ ಆ#ಕಸ್ಮಿಕವಾಗಿ ಹೊ#ತ್ತಿಕೊಂಡ ಬೆಂ#ಕಿ; ಮನೆಯಲ್ಲಿದ್ದ 5 ಮಂದಿ ಸ#ಜೀವ ದ#ಹನ

ಸ್ಟೌ#ನಿಂದಾಗಿ ಆ#ಕಸ್ಮಿಕವಾಗಿ ಹೊ#ತ್ತಿಕೊಂಡ ಬೆಂ#ಕಿ; ಮನೆಯಲ್ಲಿದ್ದ 5 ಮಂದಿ ಸ#ಜೀವ ದ#ಹನಉತ್ತರಪ್ರದೇಶ(Headlines Kannada): ಆ#ಕಸ್ಮಿಕವಾಗಿ ಮನೆಯೊಂದಕ್ಕೆ ಬೆಂ#ಕಿ ಹೊ#ತ್ತಿಕೊಂಡ ಪರಿಣಾಮ ಒಂದೇ ಕುಟುಂಬದ 5 ಮಂದಿ ಸ#ಜೀವ ದ#ಹನವಾಗಿರುವ ಘಟನೆ  ಉತ್ತರಪ್ರದೇಶದ ಶಹಾಪುರ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.

ಅಡುಗೆ ಮನೆಯ ಸ್ಟೌ#ನಿಂದಾಗಿ ಆ#ಕಸ್ಮಿಕವಾಗಿ ಹೊ#ತ್ತಿಕೊಂಡ ಬೆಂ#ಕಿ ಇಡೀ ಮನೆಯನ್ನು ಆವರಿಸಿಕೊಂಡಿದ್ದು, ಇದರಿಂದ ಮನೆಯೊಳಗಿದ್ದ ಮಹಿಳೆ, ಪುರುಷ, 3 ಮಂದಿ ಅಪ್ರಾಪ್ತ ವಯಸ್ಸಿನ ಮಕ್ಕಳು ಬೆಂ#ಕಿಯ ಕೆ#ನ್ನಾಲಿಗೆಗೆ ಸಿಲುಕಿ ಹೊರಬರಲಾಗದೇ ಸು#ಟ್ಟುಕ#ರಕಳಾಗಿದ್ದಾರೆ.

ಘಟನಾ ಸ್ಥಳಕ್ಕಾಗಮಿಸಿದ ಅ#ಗ್ನಿಶಾಮಕ ದಳ, ವೈದ್ಯಕೀಯ ಸಿಬ್ಬಂದಿ, ಪೊಲೀಸಾರು ಆಗಮಿಸಿದ್ದು, ಬೆಂ#ಕಿಯನ್ನು ನಂದಿಸಿ ಮೃ#ತದೇಹಗಳನ್ನು ಮನೆಯಿಂದ ಹೊರತೆಗೆದು, ಮ#ರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ದುರ್ಘಟನೆಯಲ್ಲಿ ಮೃ#ತಪಟ್ಟವರ ಸಂಬಂಧಿಕರಿಗೆ ಪರಿಹಾರವಾಗಿ ತಲಾ 4 ಲಕ್ಷ ರೂಪಾಯಿ ನೆರವು ನೀಡುವುದಾಗಿ ಸರ್ಕಾರ ಘೋಷಿಸಿದೆ.

Ads on article

Advertise in articles 1

advertising articles 2

Advertise under the article