
ಕಾರ್ಕಳ ಹಿರ್ಗಾನದಲ್ಲಿ ಬಾವಿಗೆ ಹಾ#ರಿ ಯುವಕ ಆ#ತ್ಮ#ಹ#ತ್ಯೆ
Thursday, January 5, 2023
ಕಾರ್ಕಳ(Headlines Kannada): ಬಾವಿಗೆ ಹಾ#ರಿ ಯುವಕನೋರ್ವ ಆ#ತ್ಮ#ಹ#ತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಕುಂದೇಶ್ವರ ದೇವಸ್ಥಾನದ ಬಳಿ ಗುರುವಾರ ನಡೆದಿದೆ . ಸ್ಥಳೀಯ ನಿವಾಸಿ 30ವರ್ಷದ ಸಂಪತ್ ಭಂಡಾರಿ ಆ#ತ್ಮ#ಹ#ತ್ಯೆ ಮಾಡಿಕೊಂಡ ಯುವಕ. ಆ#ತ್ಮ#ಹ#ತ್ಯೆಗೆ ನಿಖರ ಮಾಹಿತಿ ತಿಳಿದುಬಂದಿಲ್ಲ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.