ಶಹಾಪೂರ ತಾಲೂಕು ಕೆಜೆಯು ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ ಕಟ್ಟಿಮನಿ ನೇಮಕ
Saturday, February 11, 2023
ಯಾದಗಿರಿ: ಯಾದಗಿರಿ ಜಿಲ್ಲೆಯ ಶಹಾಪೂರ ತಾಲ್ಲೂಕ ಶರಣಾರ್ಥಿ ಕನ್ನಡಿಗರೆ ಪತ್ರಿಕೆ ವರದಿಗಾರ ಚಂದ್ರಶೇಖರ ಕಟ್ಟಿಮನಿ ಇವರನ್ನು ಶಹಾಪೂರ ತಾಲ್ಲೂಕ ಕರ್ನಾಟಕ ಜರ್ನಲಿಷ್ಟ ಯೂನಿಯನ್ ತಾಲೂಕು ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ಯಾದಗಿರಿ ಜಿಲ್ಲಾ ಕೆಜೆಯು ಅಧ್ಯಕ್ಷರಾದ ಈರಣ್ಣ ಹಾದಿಮನಿ ಅವರು ತಿಳಿಸಿ ಯುನಿಯನ್ ನ ಧೈಯೋದ್ದೇಶಗಳಿಗೆ ಅನುಗುಣವಾಗಿ ಸಂಘಟನೆಯ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಆದೇಶಿಸಿ ನೇಮಕ ಪತ್ರದಲ್ಲಿ ತಿಳಿಸಿದ್ದಾರೆ.