ಮಾರ್ಚ್ 26ರಂದು ಗೌರವ ಡಾಕ್ಟರೇಟ್ ಪುರಸ್ಕೃತ ಡಾ.ಯು.ಕೆ.ಮೋನು ಹಾಜಿ ಕಣಚೂರುರಿಗೆ ಹುಟ್ಟೂರ ನಾಗರಿಕ ಸನ್ಮಾನ
- ಡಿ. ಐ. ಅಬೂಬಕರ್ ಕೈರಂಗಳ
ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪುರಸ್ಕೃತ ರಾದ ಡಾ. ಯು. ಕೆ. ಮೋನು ಹಾಜಿ ಕಣಚೂರು ಇವರಿಗೆ ಅವರ ಅಭಿಮಾನಿಗಳ ಬಳಗವು ಹುಟ್ಟೂರ ನಾಗರಿಕ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದೇ ಮಾರ್ಚ್ 26 ರವಿವಾರ ಸಂಜೆ 4.30 ಕ್ಕೆ ದೇರಳಕಟ್ಟೆ ಬಿಬಿಸಿ ಹಾಲ್ ನಲ್ಲಿ ನಡೆಯಲಿರುವ ಈ ಸಂಭ್ರಮದ ಕಾರ್ಯಕ್ರಮದ ಜೊತೆಗೆ ಸೌಹಾರ್ದ ಇಫ್ತಾರ್ ಕೂಟವನ್ನು ಕೂಡಾ ಹಮ್ಮಿಕೊಳ್ಳಲಾಗಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಸ್ಥಳೀಯ ಶಾಸಕರಾದ ಯು.ಟಿ.ಖಾದರ್ ರವರು ವಹಿಸಲಿದ್ದು ನಿಟ್ಟೆ ಯೂನಿವರ್ಸಿಟಿಯ ಕುಲಪತಿ ಡಾಕ್ಟರ್ ವಿನಯ ಹೆಗ್ಡೆಯವರು ಉದ್ಘಾಟಿಸಲಿದ್ದಾರೆ. ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀಧಾಮ ಮಾಣಿಲ ಹಾಗೂ ಹಾಗೂ ಡಾ.ಹರಿಕೃಷ್ಣ ಪುನರೂರು, ಡಾ.ಅಬ್ದುರ್ರಶೀದ್ ಝೈನಿ ಕಾಮಿಲ್, ವಿಕ್ಟರ್ ಡಿ'ಮೆಲ್ಲೋ (ಕೆಂಲ್ಬೆಟ್) ಪ್ರಧಾನ ಧರ್ಮಗುರುಗಳು ದಯಾಮಾತೆಯ ದೇವಾಲಯ, ಪನೀರು ಮತ್ತು ತಲಪಾಡಿ ದೇವಪುರದ ಪ್ರಧಾನ ಅರ್ಚಕ ಶ್ರೀ ಗಣೇಶ್ ಭಟ್ ಮತ್ತು ಹೈದರ್ ಪರ್ತಿಪಾಡಿ ಮುಂತಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.
ಸ್ವಾಗತ ಸಮಿತಿ
ಅಧ್ಯಕ್ಷರು : ಕಲ್ಲಿಮಾರ್ ರವೀಂದ್ರ ರೈ
ಸಂಚಾಲಕರು : ಹೈದರ್ ಪರ್ತಿಪಾಡಿ
ಪ್ರಧಾನ ಕಾರ್ಯದರ್ಶಿಗಳು: ಡಿ.ಐ.ಅಬೂಬಕರ್ ಕೈರಂಗಳ ಹಾಗೂ ತ್ಯಾಗಂ ಹರೇಕಳ
ಕಾರ್ಯದರ್ಶಿಗಳು: ರಾಜೇಶ್, ಅಬ್ದುಸತ್ತಾರ್ ಬೆಳ್ಮ, ಉಸ್ಮಾನ್ ಅಕ್ಸಾ ದೇರಳಕಟ್ಟೆ, ಇಫ್ತಿಖಾರ್ ಪರ್ತಿಪಾಡಿ, ಇಸ್ಮಾಯಿಲ್ ದೊಡ್ಡಮನೆ
ಉಪಾಧ್ಯಕ್ಷರು: ಬಿ.ಎಚ್. ಅಬೂಬಕರ್ ದೇರಳಕಟ್ಟೆ, ಹಾಜಿ ಯೂಸುಫ್ ಬಾವ, ಪ್ರಾನ್ಸಿಸ್ ಕುಟಿನ್ಹ.
ಸಮಿತಿ ಸಲಹೆಗಾರರು: ಲಯನ್ ಚಂದ್ರಹಾಸ ಶೆಟ್ಟಿ, ಕೋಡಿಜಾಲ್ ಇಬ್ರಾಹೀಮ್ ಹಾಜಿ, ಪ್ರಸಾದ್ ರೈ ಕಲ್ಲಿಮಾರ್, ಹಾಜಿ ಟಿ.ಎಸ್. ಅಬ್ದುಲ್ಲ ಸಾಮಣಿಗೆ, ಮಾಧವ ಬಗಂಬಿಲ, ಪುಂಡಲೀಕ ಕೈರಂಗಳ, ಅತಾವುಲ್ಲ ಪರ್ತಿಪಾಡಿ.
ವಿವಿಧ ಸಮಿತಿಗಳ ಪದಾಧಿಕಾರಿಗಳು...
ಪ್ರಚಾರ ಸಮಿತಿ:
ಅಧ್ಯಕ್ಷರು : ಅಕ್ಸಾ ಉಸ್ಮಾನ್ ದೇರಳಕಟ್ಟೆ, ಸಿ.ಎಮ್.ಅಬ್ದುಸ್ಸತ್ತಾರ್ ಬೆಳ್ಮ, ದೇರಳಕಟ್ಟೆ, ಸಿದ್ದೀಖ್ ಹಾಗೂ ನಾಸಿರ್ ಸಾಮಣಿಗೆ
ಅತಿಥಿ ಸತ್ಕಾರ
ಹಾಜಿ ಯೂಸುಫ್ ಬಾವ, ಇಸ್ಮಾಯಿಲ್ ತಲಪಾಡಿ, ಮೋನು ಆಶೀರ್ವಾದ್, ಹಸನ್ ಕುಞ್ಞಿ ಮೊಂಟೆಲದವು, ಕಾದರ್ ತಲಪಾಡಿ.
ಇಫ್ತಾರ್ ಕೂಟ
ಡಿ. ಎ.ಅಶ್ರಫ್ ದೇರಳಕಟ್ಟೆ, ಸಯ್ಯಿದ್ ಅಲಿ, ಇಸ್ಮಾಯಿಲ್ ರೆಂಜಾಡಿ, ಇಬ್ರಾಹೀಮ್ ಕೊಣಾಜೆ, ಸಿದ್ದೀಖ್ ಉಳ್ಳಾಲ, ಲತೀಫ್ ಜಲಾಲ್ ಬಾಗ್,
ಸಾಮಾಜಿಕ ಜಾಲ ತಾಣ
ಸಂಚಾಲಕರು: ಡಿ. ಐ. ಅಬೂಬಕರ್ ಕೈರಂಗಳ, ಇಸ್ಮಾಯಿಲ್ ಕುತ್ತಾರ್, ಹಾರಿಸ್ ಕಲ್ಕಟ್ಟ, ವಸಂತ ಕೊಣಾಜೆ, ಬಶೀರ್ ಕಲ್ಕಟ್ಟ, ಉಸ್ಮಾನ್ ವಿಟ್ಲ, ಅಶ್ಫಖ್ ತೋಟಾಲ್
ಸದಸ್ಯರು
ಇಸ್ಮಾಯಿಲ್, ಉಬೈದ್ , ಸಿದ್ದೀಖ್, ಫಾರೂಖ್, ಮೋನು ಆಶೀರ್ವಾದ್, ಅಬೂಬಕರ್ ಹಾಜಿ ( ವಕಫ್ ಬೋರ್ಡ್ ಅಧಿಕಾರಿ) ನಾಸಿರ್ ಸಾಮಣಿಗೆ, ಸಿದ್ದೀಖ್ ಅರ್ಕಾಣ, ಹನೀಫ್ ಗ್ರಾಮಚಾವಡಿ, ಸುಲೈಮಾನ್ ಮೋಂಟುಗೋಳಿ, ಅಬೂಸಾಲಿಹ್, ನಾಗೇಶ್, ಉಸ್ಮಾನ್ ಅಕ್ಸಾ, ಡಿ.ಎ. ಅಶ್ರಫ್ ದೇರಳಕಟ್ಟೆ, ಲತೀಫ್ ದೇರಳಕಟ್ಟೆ, ಸಿದ್ದೀಖ್ ಗ್ಲಾಡ್, ಕಾದರ್ ಇಸ್ಮಾಈಲ್ ತಲಪಾಡಿ, ಆಸಿಫ್ ಕುರ್ನಾಡು, ಕಮಲಾಕ್ಷ ಶೆಟ್ಟಿಗಾರ್ ಹರೇಕಲ, ಬದ್ರುದ್ದೀನ್ ಫರೀದ್ ನಗರ್.
ಸಮಿತಿ ರಚನಾ ಸಭೆಯಲ್ಲಿ ಆರಂಭದಲ್ಲಿ ಡಿ. ಐ. ಅಬೂಬಕರ್ ಕೈರಂಗಳ ಸ್ವಾಗತಿಸಿದರು. ಹೈದರ್ ಪರ್ತಿಪಾಡಿ ಪ್ರಾಸ್ತಾವಿಕ ಭಾಷಣ ಮಾಡಿದರು. ಕೊನೆಯಲ್ಲಿ ತ್ಯಾಗಂ ಹರೇಕಲ ವಂದಿಸಿದರು. ಕಣಚೂರು ಮೋನು ಹಾಜಿಯವರ ಪುತ್ರ ಅಬ್ದುರ್ರಹ್ಮಾನ್ ರವರು ಕೃತಜ್ಞತೆ ಹೇಳಿದರು.