ಮಸ್ಕತ್'ನಲ್ಲಿ ಡಾ.ಸವಿತಾರ ಸಂಶೋಧನಾ ಪ್ರಬಂಧಕ್ಕೆ ಪ್ರಶಸ್ತಿ

ಮಸ್ಕತ್'ನಲ್ಲಿ ಡಾ.ಸವಿತಾರ ಸಂಶೋಧನಾ ಪ್ರಬಂಧಕ್ಕೆ ಪ್ರಶಸ್ತಿ

ಉಡುಪಿ: ಮಸ್ಕತ್‌ನ ಬ್ಯಾಂಕಿಂಗ್ ಹಾಗು ಫೈನಾನ್ಶಿಯಲ್ ಸ್ಟಡೀಸ್ ಆಶ್ರಯದಲ್ಲಿ ಸುಲ್ತಾನೇಟ್ ಆಫ್ ಓಮನ್‌ನಲ್ಲಿ ಇತ್ತೀಚೆಗೆ ಆಯೋಜಿಸಲಾದ 'ಡಿಜಿಟಲ್ ಯುಗದಲ್ಲಿ ಆರ್ಥಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದು: ನವೀನ ಮಾದರಿಗಳು ಮತ್ತು ತಂತ್ರಗಳು' ಎಂಬ ವಿಷಯದ ಕುರಿತ 2ನೇ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಣಿಪಾಲ ಮಾಹೆಯ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಪ್ರೊಫೆಸರ್ ಡಾ.ಸವಿತಾ ಅತ್ಯುತ್ತಮ ಸಂಶೋಧನಾ ಪ್ರಬಂಧ ಪ್ರಶಸ್ತಿಯನ್ನು ಪಡೆದುಕೊಂಡರು.

Ads on article

Advertise in articles 1

advertising articles 2

Advertise under the article