ಶಿರ್ವ 'ಫೈಝುಲ್ ಇಸ್ಲಾಂ ಪಬ್ಲಿಕ್ ಸ್ಕೂಲ್'ನಲ್ಲಿ 2023-24ನೇ ಸಾಲಿಗೆ ಶಾಲಾ ಪ್ರವೇಶಾತಿ ಆರಂಭ: ಇಲ್ಲಿನ ವಿಶೇಷತೆ ಇಲ್ಲಿದೆ...

ಶಿರ್ವ 'ಫೈಝುಲ್ ಇಸ್ಲಾಂ ಪಬ್ಲಿಕ್ ಸ್ಕೂಲ್'ನಲ್ಲಿ 2023-24ನೇ ಸಾಲಿಗೆ ಶಾಲಾ ಪ್ರವೇಶಾತಿ ಆರಂಭ: ಇಲ್ಲಿನ ವಿಶೇಷತೆ ಇಲ್ಲಿದೆ...


ಶಿರ್ವ: ಶಿರ್ವ ಮಸೀದಿ ಬಳಿ ಇರುವ 'ಫೈಝುಲ್ ಇಸ್ಲಾಂ ಪಬ್ಲಿಕ್ ಸ್ಕೂಲ್'ನಲ್ಲಿ 2023-24ನೇ ಸಾಲಿಗೆ ಶಾಲಾ ಪ್ರವೇಶಾತಿ ಆರಂಭವಾಗಿದೆ. 

'ನಿಮ್ಮ ಮಗುವಿನ ಉತ್ತಮ ಶಿಕ್ಷಣಕ್ಕೆ ಅರ್ಹ' ಎಂಬ ಕಲ್ಪನೆಯೊಂದಿಗೆ ಹೌನ ಪ್ರೀ ಸ್ಕೂಲ್ ಸಿಸ್ಟಮ್  ಕೆನಡಾ ಮಾದರಿಯಲ್ಲಿ ಬೋಧನೆಯೊಂದಿಗೆ‌ LKG-UKG, ಮಕ್ಕಳಿಗೆ ಶಾಲಾ ದಾಖಲಾತಿ ಆರಂಭಗೊಂಡಿದೆ. 

LKG-UKG ತರಗತಿಗಳಿಗೆ ವಾರ್ಷಿಕ ಶುಲ್ಕ ಕೇವಲ 5 ಸಾವಿರ ರೂ. 
ಎಲ್ಲರಿಗೂ ಬರಿಸಬಹುದಾದ ಅತೀ ಕಡಿಮೆ ಶಾಲಾ ಶುಲ್ಕ. 1 ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ ಶಾಲಾ ದಾಖಲಾತಿ ಆರಂಭಗೊಂಡಿದೆ. ನಿಮ್ಮ ಮಕ್ಕಳ  ಮುಂದಿನ ಭವಿಷ್ಯವನ್ನು ರೂಪಿಸುವ ಜೊತೆಗೆ ಗುಣಮಟ್ಟದ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತೆ.


ನಮ್ಮ ಶಾಲೆಯ ವಿಶೇಷತೆ

- ಮಕ್ಕಳಿಗೆ ಹಫೀಜ್-ಎ- ಖುರಾನ್ ಕಲಿಕೆ

- ಚಟುವಟಿಕೆ ಆಧಾರಿತ ಕಲಿಕೆಗೆ ಸ್ಮಾರ್ಟ್ ಕ್ಲಾಸ್, ಕರಾಟೆ, ಕಂಪ್ಯೂಟರ್ ಕ್ಲಾಸ್

- ಸ್ಪೀಡ್ ಮಾಥ್ಸ್, ಅಬಾಕಸ್ ತರಬೇತಿ

- ಚಟುವಟಿಕೆ ಆಧಾರಿತ ಕಲಿಕೆ

- ಭಾಷಾ ಕಲಿಕೆಗೆ ವಿಶೇಷ ತರಬೇತಿ

- ದೈಹಿಕ, ಮಾನಸಿಕ, ಆಧ್ಯಾತ್ಮಿಕ ಬೆಳವಣಿಗೆಗೆ ಒತ್ತು ಕೊಡುವ ಶಿಕ್ಷಣ

- ಮೂಲ ಭೂತ ಕೌಶಲ್ಯ ಬೆಳೆಸುವ ಶಿಕ್ಷಣ

- ಮಗುವಿನ ಆಂತರಿಕ ಬೆಳವಣಿಗೆಯ ಶಿಕ್ಷಣ

- ನೈತಿಕತೆ ಬೆಳೆಸುವ ಶಿಕ್ಷಣ

- ಉತ್ತಮ ಶಿಕ್ಷಕರಿಂದ ಕರಾಟೆ ತರಗತಿ

- ನುರಿತ ಶಿಕ್ಷಕಿಯರಿಂದ ಕಂಪ್ಯೂಟರ್ ತರಬೇತಿ

- ಶಾಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ 

- ಗುಣ ಮಟ್ಟದ ಶಿಕ್ಷಣ ನಮ್ಮ ಶಾಲೆಯ ವಿಶೇಷತೆ

- ತಿಂಗಳಿಗೊಮ್ಮೆ ನುರಿತ ತರಬೇತಿ ದಾರದಿಂದ ಪ್ರೇರಣಾ ಕಾರ್ಯಕ್ರಮ 


ನಮ್ಮ ಶಾಲೆಯಲ್ಲಿ ಕೆಲವೇ ಕೆಲವು ಸೀಟ್ ಗಳು  ಲಭ್ಯವಿದ್ದು, ತ್ವರೆ ಮಾಡಿ..... ಈ ಕೆಳಗಿನ ದೂರವಾಣಿ ಸಂಖ್ಯೆಗೆ ಕರೆ ಮಾಡಿ 7338077962, 9141222432

Ads on article

Advertise in articles 1

advertising articles 2

Advertise under the article