ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್: ಈ ಬಾರಿ ಯಾರಿಗೆಲ್ಲ ಟಿಕೆಟ್ ಸಿಕ್ಕಿದೆ ನೋಡಿ...?
ನವದೆಹಲಿ: 2023 ರ ಕರ್ನಾಟಕ ವಿದಾನಸಭಾ ಚುನಾವಣೆಗೆ ಈ ಹಿಂದೆ 124 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದ ಕಾಂಗ್ರೆಸ್, ಈಗ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಿಸಿ 2ನೇ ಪಟ್ಟಿ ಬಿಡುಗಡೆ ಮಾಡಿದೆ.
ಯಾರಿಗೆಲ್ಲ ಟಿಕೆಟ್ ನೀಡಲಾಗಿದೆ ನೋಡಿ...
ನಿಪ್ಪಾಣಿ ಕ್ಷೇತ್ರ-ಕಾಕಾ ಸಾಹೇಬ್ ಪಾಟೀಲ್
ಗೋಕಾಕ್ ಕ್ಷೇತ್ರ-ಮಹಾಂತೇಶ್ ಕಡಾಡಿ
ಬೀಳಗಿ ಕ್ಷೇತ್ರ – ಜೆ.ಟಿ.ಪಾಟೀಲ್
ಧಾರವಾಡ – ವಿನಯ್ ಕುಲಕರ್ಣಿ
ಗುರುಮಿಠಕಲ್ ಕ್ಷೇತ್ರ – ಬಾಬುರಾವ್ ಚಿಂಚನಸೂರ್
ಕಿತ್ತೂರು ಕ್ಷೇತ್ರ-ಬಾಬಾಸಾಹೇಬ್ ಬಿ.ಪಾಟೀಲ್
ಸವದತ್ತಿ ಕ್ಷೇತ್ರ- ವಿಶ್ವಾಸ್ ವಸಂತ್ ವೈದ್ಯ
ಮುಧೋಳ ಕ್ಷೇತ್ರ(ಎಸ್ಸಿ) – ರಾಮಪ್ಪ
ಬಾದಾಮಿ ಕ್ಷೇತ್ರ- ಭೀಮ್ಸೇನ್ ಚಿಮ್ಮನಕಟ್ಟಿ
ಚಾಮುಂಡೇಶ್ವರಿ ಕ್ಷೇತ್ರ – ಸಿದ್ದೇಗೌಡ
ಬಾಗಲಕೋಟೆ ವಿಧಾನಸಭಾ ಕ್ಷೇತ್ರ – ಹೆಚ್.ವೈ.ಮೇಟಿ
ವಿಜಯಪುರ ಕ್ಷೇತ್ರ – ಅಬ್ದುಲ್ ಹಮೀದ್ ಖಾಜಾಸಾಹೇಬ್
ನಾಗಠಾಣ ವಿಧಾನಸಭಾ ಕ್ಷೇತ್ರ – ವಿಠ್ಠಲ್ ಕಟಕದೊಂಡ
ಅಫಜಲಪುರ ವಿಧಾನಸಭಾ ಕ್ಷೇತ್ರ-ಎಂ.ವೈ.ಪಾಟೀಲ್
ಯಾದಗಿರಿ ಕ್ಷೇತ್ರ – ಚನ್ನಾರೆಡ್ಡಿ ಪಾಟೀಲ್
ಶಿರಸಿ ಕ್ಷೇತ್ರ – ಭೀಮಣ್ಣ ನಾಯಕ್
ಕಲಬುರಗಿ ದಕ್ಷಿಣ ಕ್ಷೇತ್ರ – ಅಲ್ಲಮಪ್ರಭು ಪಾಟೀಲ್
ಗಂಗಾವತಿ ಕ್ಷೇತ್ರ – ಇಕ್ಬಾಲ್ ಅನ್ಸಾರಿ
ನರಗುಂದ ವಿಧಾನಸಭಾ ಕ್ಷೇತ್ರ – ಬಿ.ಆರ್.ಯಾವಗಲ್
ಯಲ್ಲಾಪುರ ವಿಧಾನಸಭಾ ಕ್ಷೇತ್ರ – ವಿ.ಎಸ್.ಪಾಟೀಲ್
ಕೂಡ್ಲಿಗಿ(ಎಸ್ಟಿ)- ಡಾ. ಶ್ರೀನಿವಾಸ್ ಎನ್.ಟಿ
ಮೊಳಕಾಲ್ಮೂರು(ಎಸ್ಟಿ)- ಎನ್ ವೈ ಗೋಪಾಲಕೃಷ್ಣ(ಇತ್ತೀಚೆಗೆ ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನಿಡಿದ್ದರು)
ಚಿತ್ರದುರ್ಗ- ಕೆ.ಸಿ ವಿರೇಂದ್ರ
ಹೊಳಲ್ಕೆರೆ-ಹೆಚ್ ಆಂಜನೇಯ್ಯ
ಚೆನ್ನಗಿರಿ- ಬಸವರಾಜು ವಿ ಶಿವಗಂಗ