SSLCಯಲ್ಲಿ 601 ಅಂಕ ಗಳಿಸುವ ಮೂಲಕ ಸಾಧನೆ ಮೆರೆದ ಶಿರ್ವದ ಫೈಝುಲ್ ಇಸ್ಲಾಂ ಪಬ್ಲಿಕ್ ಸ್ಕೂಲಿನ ಸಫಾ ಝವೇರಿಯ

SSLCಯಲ್ಲಿ 601 ಅಂಕ ಗಳಿಸುವ ಮೂಲಕ ಸಾಧನೆ ಮೆರೆದ ಶಿರ್ವದ ಫೈಝುಲ್ ಇಸ್ಲಾಂ ಪಬ್ಲಿಕ್ ಸ್ಕೂಲಿನ ಸಫಾ ಝವೇರಿಯ

ಶಿರ್ವ: ಇಂದು ಪ್ರಕಟವಾದ SSLC ಪರೀಕ್ಷೆಯಲ್ಲಿ ಶಿರ್ವದ ಫೈಝುಲ್ ಇಸ್ಲಾಂ ಪಬ್ಲಿಕ್ ಸ್ಕೂಲಿನ ಸಫಾ ಝವೇರಿಯ 601 ಅಂಕ ಗಳಿಸುವ ಮೂಲಕ ಸಾಧನೆ ಮೆರೆದಿದ್ದಾಳೆ. 

ಈಕೆ ಶಿರ್ವದ ಬೊತೊಟ್ಟು ರಸ್ತೆಯ ನಝೀರ್ ಅಹಮದ್ ಸಾಹೇಬ್-ದಿಲ್ದಾರ್ ಬಾನು ದಂಪತಿಯ ಪುತ್ರಿಯಾಗಿದ್ದಾಳೆ. 

ಇದೇ ಶಾಲೆಯ 4 ಮಂದಿ ವಿದ್ಯಾರ್ಥಿಗಳಾದ ಅಫ್ರಾ, ಹಾಶ್ಮಿಯ ರಿಝನಾ, ಅಲಿಮತುಲ್ ಶಹಾದಿಯ, ಆಮಿನಾ ನುಸೈಬಾ  ಅವರು 500ಕ್ಕೂ ಹೆಚ್ಚು ಅಂಕ ಗಳಿಸಿದ್ದು, ಶಾಲೆಗೆ ಹೆಸರು ತಂದುಕೊಟ್ಟಿದ್ದಾರೆ.  

Ads on article

Advertise in articles 1

advertising articles 2

Advertise under the article