ಕಣ್ಣೂರು ಎಜುಕೇಷನ್-ಚಾರಿಟೇಬಲ್ ಟ್ರಸ್ಟ್ ಚೇರ್ಮನ್ ಎಸ್.ಅಬ್ದುಲ್ ಖಾದರ್ ನಿಧನ
Saturday, March 16, 2024
ಕಣ್ಣೂರು ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕಣ್ಣೂರು ಇಂಗ್ಲಿಷ್ ಮಾಧ್ಯಮ ಶಾಲೆ ಮತ್ತು ಕಣ್ಣೂರು ಪಿ.ಯು ಮಹಿಳಾ ಕಾಲೇಜು, ಕಣ್ಣೂರು ಮಹ್ದಿಯ ಮಹಿಳಾ ಷರೀಅತ್ತ್ ಕಾಲೇಜು, ಅಲ್ ಬಿರ್ರ್ ಪ್ರೀ ಸ್ಕೂಲ್ ಮುಂತಾದ ಅನೇಕ ಸಂಸ್ಥೆಗಳ ಚೇರ್ಮನ್ ಹಾಜಿ ಎಸ್ ಅಬ್ದುಲ್ ಖಾದರ್ ನಿಧನ ಹೊಂದಿದ್ದಾರೆ.
ಹಾಜಿ ಎಸ್ ಅಬ್ದುಲ್ ಖಾದರ್ ಅವರು ರಾಜೇಶ್ ಬೀಡಿಯ ಮಾಲಕ ಎಸ್.ಮಹಮ್ಮದ್ ಹಾಜಿಯವರ ಸಹೋದರರಾಗಿದ್ದು, ಅವರ ನಿಧನದ ಹಿನ್ನೆಲೆಯಲ್ಲಿ ಸದ್ರೀ ಸಂಸ್ಥೆಯಲ್ಲಿ ಪ್ರತ್ಯೇಕ ದುಹಾ ಮಾಡಿ ರಜೆ ಘೋಷಿಸಲಾಯಿತು. ಸದ್ರೀ ಸಂಸ್ಥೆ ಯ ಅಧ್ಯಾಪಕ ವೃಂದ, ಸಂಸ್ಥೆ ಯ ಕಾರ್ಯದರ್ಶಿ ಸಿತಾರ್ ಮಜೀದ್ ಹಾಜಿ ಸಂಸ್ಥೆಯ ನಿರ್ವಾಹಕ ರಿಯಾಝ್ ಕಣ್ಣೂರು ಸಂತಾಪ ವ್ಯಕ್ತಪಡಿಸಿದ್ದಾರೆ.