'ಮುಳೂರು ಜಮಾತ್ ವೆಲ್ಫೇರ್ ಫೋರಮ್ ದುಬೈ' ವತಿಯಿಂದ ರಮದಾನ್ ಕಿಟ್ ವಿತರಣೆ

'ಮುಳೂರು ಜಮಾತ್ ವೆಲ್ಫೇರ್ ಫೋರಮ್ ದುಬೈ' ವತಿಯಿಂದ ರಮದಾನ್ ಕಿಟ್ ವಿತರಣೆ

  

ಮೂಳೂರು: ಮುಳೂರು ಜಮಾತ್ ವೆಲ್ಫೇರ್ ಫೋರಮ್ ದುಬೈ ಇದರ ವತಿಯಿಂದ     ವರ್ಷಂ ಪ್ರತೀ ನೀಡುವಂತಹ  ರಮದಾನ್ ಕಿಟ್ ಅನ್ನು ಈ ಬಾರಿಯು ಅರ್ಹ ಬಡ ಕುಟುಂಬಗಳಿಗೆ  ವಿತರಿಸಲಾಯಿತು.
ಮೂಳೂರು ಜುಮ್ಮಾ ಮಸೀದಿಯ ಮುಅದ್ಧಿನ್ ನೌಫಲ್ ಸಖಾಫಿ ಅವರು ದುಆ ಮಾಡಿದರು. ಜಮಾತ್ ಸದಸ್ಯರಾದ ಮುರಾದ್ ಅಲಿ, ಫೈಝಲ್ ಇಬ್ರಾಹಿಂ, ಹಮೀದ್ ಯೂಸುಫ್ ಹಾಗೂ ಶಂಶು ಬಾರೂದ್ ಅವರು ಈ ವೇಳೆ ಉಪಸ್ಥಿತರಿದ್ದರು. 

Ads on article

Advertise in articles 1

advertising articles 2

Advertise under the article