ಉಡುಪಿ-ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಅವರು ಸೋಮವಾರ ಉಡುಪಿಯ ಹಾಗು ಮಣಿಪಾಲದಲ್ಲಿ ಭರ್ಜರಿ ಮತಯಾಚನೆ ನಡೆಸಿದರು.
ಕರ್ನಾಟಕದ ಪ್ರಸಿದ್ಧ ಎಲೆಕ್ಟ್ರಾನಿಕ್ಸ್ ಉಪಕರಣಗಳ ಮಳಿಗೆಗಳಲ್ಲಿ ಒಂದಾದ ಉಡುಪಿಯ ಹರ್ಷದಲ್ಲಿ ಹೆಗ್ಡೆ ಅವರು ಮತಯಾಚನೆ ನಡೆಸಿದರು. ಬಳಿಕ ಮಣಿಪಾಲ್ ಟೆಕ್ನಾಲಜೀಸ್ ಲಿ. ನ ಘಟಕ 2 & 4 ರ ಸಿಬ್ಬಂದಿಗಳಲ್ಲಿ ಮತಯಾಚನೆ ಮಾಡಿದರು.