ಲೋಕಶಭಾ ಚುನಾವಣೆ: ಉಡುಪಿ-ದಕ್ಷಿಣ ಕನ್ನಡದಲ್ಲಿ ಬಿಜೆಪಿ ಮುನ್ನಡೆ! ಕೋಟಾ-ಚೌಟ ಎಷ್ಟು ಮುನ್ನಡೆಯಲ್ಲಿದ್ದಾರೆ ನೋಡಿ...
Tuesday, June 4, 2024
ಉಡುಪಿ : ಈ ಬಾರಿಯ ಲೋಕಸಭಾ ಚುನಾವಣೆಯ ಮತ ಎಣಿಕೆ ಬಿರುಸುಗೊಂಡಿದ್ದು, ದಕ್ಷಿಣ ಕನ್ನಡ ಹಾಗು ಉಡುಪಿ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬೃಜೇಶ್ ಚೌಟ(439958) ಅವರು ಕಾಂಗ್ರೆಸ್ಸಿನ ಪದ್ಮರಾಜ್(103667) ಅವರಿಗಿಂತ 336,291 ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದಾರೆ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ (5,27,714) ಅವರು ಕಾಂಗ್ರೆಸ್ಸಿನ ಜಯ ಪ್ರಕಾಶ್ ಹೆಗ್ಡೆ(3,45,563) ಅವರಿಗಿಂತ 1,82,151 ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದಾರೆ.