ಮಂಗಳೂರಿನಲ್ಲಿ ನಡೆದ ಅಂತರ್ ಶಾಲಾ ಮಟ್ಟದ ಸ್ಪರ್ಧೆ: ಹಲವು ಬಹುಮಾನಗಳನ್ನು ಮುಡಿಗೇರಿಸಿಕೊಂಡ ಕಾಪು ಚಂದ್ರನಗರದ ಕ್ರಸೆಂಟ್ ಇಂಟರ್ನ್ಯಾಷನಲ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು
Saturday, August 24, 2024
ಕಾಪು: ಮಂಗಳೂರಿನ ಅಡ್ಯಾರು ಪ್ರದೇಶದಲ್ಲಿರುವ ಬರಾಕಾಹ್ ಇಂಟರ್ನ್ಯಾಷನಲ್ ವಿದ್ಯಾಸಂಸ್ಥೆಯಲ್ಲಿ ನಡೆದ ಅಂತರ್ಶಾಲಾ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಒಟ್ಟು ಐದು ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು, ಕಾಪು ಚಂದ್ರನಗರದ ಕ್ರಸೆಂಟ್ ಇಂಟರ್ನ್ಯಾಷನಲ್ ವಿದ್ಯಾಸಂಸ್ಥೆಯ ಒಟ್ಟು 24 ವಿದ್ಯಾರ್ಥಿಗಳು ಭಾಗವಹಿಸಿದ್ದು, ಹಲವು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಈ ಕೆಳಗಿನಂತೆ ಬಹುಮಾನಗಳನ್ನು ಪಡೆದಿದ್ದಾರೆ.
ಸ್ಪರ್ಧೆ 1.Qirath
ಪ್ರಥಮ ಬಹುಮಾನ ವಿಜೇತರು : ಉನೈಶ್ 5 ನೇ ತರಗತಿ, ಅಬ್ದುಲ್ಲಾ 4 ನೇ ತರಗತಿ
ಸ್ಪರ್ಧೆ 2.Brainiacs
ಪ್ರಥಮ ಬಹುಮಾನ ವಿಜೇತರು: ಸಿಮ್ರಾ ಶೇಕ್ 9 ನೇ ತರಗತಿ ಹಾಗೂ ಹಪ್ಸ ಇರ್ಷಾದ್ 10ನೇ ತರಗತಿ.
ಸ್ಪರ್ಧೆ 3: Paper Qilling Art
ದ್ವಿತೀಯ ಬಹುಮಾನ ವಿಜೇತರು: ಆಸಿಯ ನಿಕತ್ 5 ನೇ ತರಗತಿ.
ಸ್ಪರ್ಧೆ 4: Pick and act
ದ್ವಿತೀಯ ಬಹುಮಾನ ವಿಜೇತರು: ಐಜಾ ಅಬ್ದುಲ್ ಸತ್ತಾರ್ ಹಾಗೂ ಹಾನಿ ಮರಿಯಂ 7ನೇ ತರಗತಿ.
ಸ್ಪರ್ಧೆ 5 : Declamation
ದ್ವಿತೀಯ ಬಹುಮಾನ ವಿಜೇತರು: ಅಸ್ಮಿಯ 9ನೇ ತರಗತಿ ಹಾಗೂ ಇನ್ಶರ 10ನೇ ತರಗತಿ.
ಸ್ಪರ್ಧೆ 6 : Al-Khutbat - Ul Islamia
ದ್ವಿತೀಯ ಬಹುಮಾನ ವಿಜೇತರು: ಸ್ವಪ್ವಾನ್ ಹಾಗೂ ರಫನ್ 9ನೇ ತರಗತಿ.
ಸ್ಪರ್ಧೆ 7:Calligraphy ದ್ವಿತೀಯ ಬಹುಮಾನ ವಿಜೇತರು : ಹೈಫಾ ಹಾಗೂ ಅನಂ 10 ನೇ ತರಗತಿ.