COASTAL ಕೆಸೆಟ್ ಪರೀಕ್ಷೆಯಲ್ಲಿ ಕಣ್ಣಂಗಾರಿನ ಆಯಿಷಾ ಸನಾ ಉತ್ತೀರ್ಣ By HEADLINES KANNADA Saturday, November 22, 2025 ಪಡುಬಿದ್ರೆ: ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ KSET ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕಣ್ಣಂಗಾರ್ ಬೈಪಾಸ್ ನಿವಾಸಿ ಆಯಿಷಾ ಸನಾ ಉತ್ತೀರ್ಣರಾಗಿದ್ದಾರೆ.ಇವರು ಕಣ್ಣಂಗಾರ್ ಬೈಪಾಸ್ ನಿವಾಸಿ ಮೊಹಮ್ಮದ್ ಶಫೀಕ್ ಮತ್ತು ನಫೀಸಾ ದಂಪತಿಯ ಪುತ್ರಿಯಾಗಿದ್ದಾಳೆ.