ಡಿ.14ರಂದು ಅಲ್ ಖಮರ್ ಮೂಳೂರುನಿಂದ ಉಮ್ಮ್ ಅಲ್ ಖ್ವೈನ್‌ನ 'ಫ್ಯಾಮಿಲಿ ಫೆಸ್ಟ್-2025'
Saturday, December 13, 2025
ದುಬೈ: ಯುಎಇಯ ಅಲ್ ಖಮರ್ ಮೂಳೂರು ಆಶ್ರಯದಲ್ಲಿ ಡಿಸೆಂಬರ್ 14ರಂದು ಉಮ್ಮ್ ಅಲ್ ಖ್ವೈನ್‌ನ ಫ್ಯಾಮಿಲಿ ವಿಲ್ಲಾ ಫಾರ್ಮ್ ಹೌಸ್'ನಲ್ಲಿ 'ಫ್ಯಾಮಿಲಿ ಫೆಸ್ಟ್-2025' ಕಾರ್ಯಕ್ರಮ ಆಯೋಜಿಸಲಾಗಿದೆ.
ಬೆಳಗ್ಗೆ 9ರಿಂದ ರಾತ್ರಿ 7ರ ವರಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಮಕ್ಕಳಿಂದ ಹಿಡಿದು ಹಿರಿಯರ ವರೆಗಿನ ಎಲ್ಲ ವಯೋಮಿತಿಯ ಜನರಿಗೆ ವಿವಿಧ ಆಟೋಟ ಸ್ಪರ್ಧೆಗಳು ಸೇರಿಡ್ನಾತೆ ಇನ್ನಿತರ ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿದೆ ಎಂದು 'ಫ್ಯಾಮಿಲಿ ಫೆಸ್ಟ್'ನ ಚೇರ್ಮ್ಯಾನ್ ಇಕ್ರಂ ಮೂಳೂರು ತಿಳಿಸಿದ್ದಾರೆ.