![ಗುಜರಾತಿನಲ್ಲಿ ಈ ಬಾರಿ ಗೆದ್ದ 40 ಶಾಸಕರ ವಿರುದ್ಧ ಗಂಭೀರವಾದ ಕ್ರಿ#ಮಿ#ನಲ್ ಕೇ#ಸ್! ಮೊದಲನೇ ಸ್ಥಾನದಲ್ಲಿ ಬಿಜೆಪಿ-ಕಾಂಗ್ರೆಸ್ಸಿಗೆ 2ನೇ ಸ್ಥಾನ ಗುಜರಾತಿನಲ್ಲಿ ಈ ಬಾರಿ ಗೆದ್ದ 40 ಶಾಸಕರ ವಿರುದ್ಧ ಗಂಭೀರವಾದ ಕ್ರಿ#ಮಿ#ನಲ್ ಕೇ#ಸ್! ಮೊದಲನೇ ಸ್ಥಾನದಲ್ಲಿ ಬಿಜೆಪಿ-ಕಾಂಗ್ರೆಸ್ಸಿಗೆ 2ನೇ ಸ್ಥಾನ](https://blogger.googleusercontent.com/img/b/R29vZ2xl/AVvXsEgOLIsqHilRotIEasKG0nMfTjOklcqDprzgBbNFMBD4_uYAK3-LMbP7eyXAJaKB91V9QKCIuF_pOdXYpOl_Tbn7S9PwRCTghMFPP1bbBU7qf1RF65mbXeaE7HGtaMl0xifqbr-0DHIrkzxgdr0mIxJMxlGKN2fHIJUsGYV8z2Ov-AcTaqvSqXLw8utv_Q/w640-h314/bjp-cong.jpg)
ಗುಜರಾತಿನಲ್ಲಿ ಈ ಬಾರಿ ಗೆದ್ದ 40 ಶಾಸಕರ ವಿರುದ್ಧ ಗಂಭೀರವಾದ ಕ್ರಿ#ಮಿ#ನಲ್ ಕೇ#ಸ್! ಮೊದಲನೇ ಸ್ಥಾನದಲ್ಲಿ ಬಿಜೆಪಿ-ಕಾಂಗ್ರೆಸ್ಸಿಗೆ 2ನೇ ಸ್ಥಾನ
ಅಹಮದಾಬಾದ್(Headlines Kannada): ಈ ಬಾರಿ ಗುಜರಾತ್ ವಿಧಾನಸಭೆಗೆ ಆಯ್ಕೆಯಾಗಿರುವ ಹೊಸ 40 ಶಾಸಕರ ವಿರುದ್ಧ ಗಂಭೀರವಾದ ಕ್ರಿ#ಮಿ#ನಲ್ ಮೊಕದ್ದಮೆಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ.
ಈ 40 ಮಂದಿಯ ಶಾಸಕರ ಪೈಕಿ 29 ಮಂದಿಯ ವಿರುದ್ಧ ಕೊ#ಲೆ, ಅ#ತ್ಯಾ#ಚಾರದಂತಹ ಗಂ#ಭೀರ ಪ್ರಕರಣಗಳು ದಾಖಲಾಗಿವೆ. ಈ ವಿಷಯವನ್ನು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್' (ಎಡಿಆರ್) ಮತ್ತು 'ಗುಜರಾತ್ ಎಲೆಕ್ಷನ್ ವಾಚ್' ನೀಡಿದೆ.
ಎಡಿಆರ್ ವರದಿಯ ಪ್ರಕಾರ, ಆಯ್ಕೆಯಾಗಿರುವ ಬಿಜೆಪಿಯ 156 ಶಾಸಕರಲ್ಲಿ 26 (ಶೇ. 17), ಕಾಂಗ್ರೆಸ್‌ನ 17 ಶಾಸಕರಲ್ಲಿ 9 (ಶೇ. 53), ಎಎಪಿಯ 5 ಶಾಸಕರಲ್ಲಿ ಇಬ್ಬರು (ಶೇ 40), 3 ಮಂದಿ ಸ್ವತಂತ್ರರು ಮತ್ತು ಸಮಾಜವಾದಿ ಪಕ್ಷದ ಏಕೈಕ ಅಭ್ಯರ್ಥಿ ಕಂಧಲ್ ಜಡೇಜಾ ಅವರ ವಿರುದ್ಧ ಕ್ರಿ#ಮಿ#ನಲ್ ಪ್ರಕರಣಗಳು ಬಾಕಿ ಉಳಿದಿವೆ ಎಂದು ಹೇಳಿದೆ.
ಡಿಸೆಂಬರ್ 8 ರಂದು ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಈ ಚುನಾವಣೆಯಲ್ಲಿ BJP ಸತತ 7ನೇ ಬಾರಿಗೆ ಗೆಲುವು ಸಾಧಿಸಿದೆ. ಈ ಚುನಾವಣೆಯಲ್ಲಿ 182 ಸ್ಥಾನಗಳ ಪೈಕಿ ಬಿಜೆಪಿ 156 ಸ್ಥಾನ ಗಳಿಸಿದೆ. ಅದೇ ಸಮಯದಲ್ಲಿ ಕಾಂಗ್ರೆಸ್ 17 ಸ್ಥಾನಗಳನ್ನು ಮತ್ತು AAP 5 ಸ್ಥಾನಗಳನ್ನು ಪಡೆದುಕೊಂಡಿದೆ.