
ಪ್ರೀತಿ ನಿರಾಕರಿಸದ್ದಕ್ಕೆ ಯುವತಿಯನ್ನು ನಡುರಸ್ತೆಯಲ್ಲಿಯೇ ಚಾ#ಕುವಿನಿಂದ ಇ#ರಿದು ಕೊಂ#ದ ಪಾ#ಗಲ್ ಪ್ರೇಮಿ!
ದಾವಣಗೆರೆ(Headlines Kannada): ಕೆಲಸಕ್ಕೆಂದು ಹೋಗುತ್ತಿದ್ದ ಯುವತಿಯನ್ನು ನಡು ರಸ್ತೆಯಲ್ಲಿ ತಡೆದು ನಿಲ್ಲಿಸಿ ಪಾಗಲ್ ಪ್ರೇಮಿಯೊಬ್ಬ ಮನಬಂದಂತೆ ಚಾ#ಕಿವಿನಿಂದ ಚು#ಚ್ಚಿ-ಚು#ಚ್ಚಿ ಕೊಂ#ದಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.
ದಾವಣಗೆರೆ ನಗರದ ಬಿ.ಜೆ ಬಡಾವಣೆಯ ಚರ್ಚ್ ಮುಂಭಾಗ ಬುರ್ಖಾ ಧರಿಸಿ ಕೆಲಸಕ್ಕೆ ತೆರಳುತ್ತಿದ್ದ ಮುಸ್ಲಿಂ ಯುವತಿಯನ್ನು ಕೊಂ#ದಿರುವ ಪಾಗಲ್ ಪ್ರೇಮಿ, ಬಳಿಕ ತಾನೂ ವಿ#ಷ ಸೇವಿಸಿ ಆ#ತ್ಮ#ಹ#ತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದಾನೆಎನ್ನಲಾಗಿದೆ.
ಕೊ#ಲೆಯಾದ ಯುವತಿ ವಿನೋಭ ನಗರದ ನಿವಾಸಿ 28 ವರ್ಷದ ಚಾಂದ್ ಸುಲ್ತಾನಾ ಎಂದು ಗುರುತಿಸಲಾಗಿದ್ದು, ಕೊ#ಲೆ ಮಾಡಿದ ಆರೋಪಿಯನ್ನು ಸಾದತ್ ಅಲಿಯಾಸ್ ಚಾಂದ್ ಫೀರ್ ಎಂದು ಗುರುತಿಸಲಾಗಿದೆ.
ಎಂಕಾಂ ಮುಗಿಸಿದ್ದ ಆಕೆ ಮಹ್ಮದ್ ಬಾಷಾ ಎಂಬವರ ಬಳಿ ಸಿಎ ಗಾಗಿ ತರಬೇತಿಗೆಂದು ಹೋಗುತ್ತಿದ್ದಳು. ಜೊತೆಗೆ ಇತ್ತೀಚೆಗಷ್ಟೆ ಆಕೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು. ಇದರಿಂದ ಕೆರಳಿದ ಪಾಗಲ್ ಪ್ರೇಮಿ ಚಾಂದ್ ಫೀರ್ ಆಕೆಯನ್ನು ನಡು ರಸ್ತೆಯಲ್ಲೇ ಕೊ#ಲೆ ಮಾಡಿದ್ದಾನೆ. ಕೊ#ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಕೃತ್ಯ ಎಸಗಿದ ಬಳಿಕ ಚಾಂದ್ ಫೀರ್ ವಿ#ಷ ಸೇ#ವಿಸಿದ್ದು ಸಿಟಿ ಸೆಂಟ್ರಲ್ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಪ್ರಕರಣ ದಾಖಲಿಸಿರುವ ಪೊಲೀಸರು ತಿಳಿಸಿದ್ದಾರೆ.