ಮಣಿಪಾಲದಲ್ಲಿ ಮಾ#ದಕ ವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯ ಬಂಧನ: 41 ಗ್ರಾಂ ಗಾಂ#ಜಾ, ಎಂ#ಡಿಎಂಎ ಮಾ#ತ್ರೆ ವಶ

ಮಣಿಪಾಲದಲ್ಲಿ ಮಾ#ದಕ ವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯ ಬಂಧನ: 41 ಗ್ರಾಂ ಗಾಂ#ಜಾ, ಎಂ#ಡಿಎಂಎ ಮಾ#ತ್ರೆ ವಶ



ಮಣಿಪಾಲ (Headlines Kannada): ಮಾ#ದಕ ವಸ್ತುಗಳನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯೋರ್ವನನ್ನು ಮಣಿಪಾಲ ಪೊಲೀಸರು ಬಂಧಿಸಿ, ಆತನಿಂದ 41 ಗ್ರಾಂ ತೂ#ಕ ಗಾಂ#ಜಾ, 1.3 M#DMA ಮಾ#ತ್ರೆಗಳನ್ನು ವಶಪಡಿಸಿಕೊಂಡ ಘಟನೆ ಮಣಿಪಾಲದ ಆರ್.ಎಸ್.ಬಿ ಭವನದ ಬಳಿ ಡಿ.27ರಂದು ನಡೆದಿದೆ.

ಬಂಧಿತ ಆರೋಪಿಯನ್ನು ಸರಳೇಬೆಟ್ಟು ನಿವಾಸಿ ಇಕ್ಬಾಲ್ ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ದಾ#ಳಿ ನಡೆಸಿದ ಪೊಲೀಸರು, ಆರೋಪಿಯಿಂದ 41 ಗ್ರಾಂ ಗಾಂ#ಜಾ, 1.3 M#D#MA ಮಾ#ತ್ರೆ, 2 ಮೊಬೈಲ್ ಮತ್ತು ಸ್ಕೂಟರ್ ವಶಪಡಿಸಿಕೊಂಡಿದ್ದಾರೆ. 

ವಶಪಡಿಸಿಕೊಂಡ ನಿ#ಷೇಧಿತ ಮಾ#ದಕ ವಸ್ತು ಮತ್ತು ಸ್ಕೂಟರ್ ನ ಒಟ್ಟು ಮೌಲ್ಯ 38,810 ರೂ. ಆಗಿದೆ ಎಂದು‌ ಅಂದಾಜಿಸಲಾಗಿದೆ. ಬಂಧಿತ ಆರೋಪಿಯಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನು ಕೆಲವು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲು ಬಾಕಿ ಇದೆ ಎಂದು ತಿಳಿದುಬಂದಿದೆ.

ಉಡುಪಿ ಜಿಲ್ಲಾ  ಪೊಲೀಸ್  ಅಧೀಕ್ಷಕ ಅಕ್ಷಯ್ ಮಚಿಂದ್ರ ಹಾಕೆ ಐ.ಪಿ.ಎಸ್‌ ರವರ  ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ದಲಿಂಗಪ್ಪ ಟಿ ಕೆ ಎಸ್ ಪಿ ಎಸ್ ಡಿವೈಎಸ್ಪಿ ದಿನಕರ, ದೇವರಾಜ ಟಿ.ವಿ ಪೊಲೀಸ್‌ ನಿರೀಕ್ಷಕರು ಮಣಿಪಾಲ ಠಾಣೆ, ಅಬ್ದುಲ್ ಖಾದರ್ ಪಿ.ಎಸ್.ಐ ಮಣಿಪಾಲ ಠಾಣೆ , ನಿಧಿ ಪ್ರೊ.ಪಿ.ಎಸ್.ಐ ಮಣಿಪಾಲ ಠಾಣೆ, ಉಡುಪಿ ಸಹಾಯಕ  ಡ್ರಗ್ಸ್ ಕಂಟ್ರೋಲರ್  ಶಂಕರ್‌ ನಾಯ್ಕ್‌, ಗ್ರಾಮ ಲೆಕ್ಕಾಧಿಕಾರಿಯಾದ ಪ್ರಮೋದ್ ಕುಮಾರ ಮತ್ತು ಗುರು ಪ್ರಸಾದ, ಮಣಿಪಾಲ ಠಾಣೆಯ ಸಿಬ್ಬಂದಿಗಳಾದ ಎ.ಎಸ್.ಐ ಶೈಲೇಶ್ ಕುಮಾರ್, ಹೆಚ್ ಸಿ ಇಮ್ರಾನ್, ಸಂತೋಷ್,  ಸುರೇಶ ಕುಮಾರ್‌ ,ಪಿಸಿ ಅರುಣ್ ಕುಮಾರ್ , ಆನಂದಯ್ಯ, ಚನ್ನೇಶ್, ಮಂನಜುನಾಥ, ಸುದೀಪ್  ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆ ಯಶಸ್ವಿಗೊಳಿಸಿದೆ.

Ads on article

Advertise in articles 1

advertising articles 2

Advertise under the article