ಒತ್ತಿನೆಣೆಯಲ್ಲಿ ವ್ಯಕ್ತಿ ಸಮೇತ ಕಾರು ಸು#ಟ್ಟ ಪ್ರ#ಕರಣ; ಹಿರಿಯಡಕ ಜೈ#ಲಿನಲ್ಲಿ ಆ#ತ್ಮ#ಹ#ತ್ಯೆಗೆ ಶರಣಾದ ಪ್ರಮುಖ‌ ಆ#ರೋಪಿ

ಒತ್ತಿನೆಣೆಯಲ್ಲಿ ವ್ಯಕ್ತಿ ಸಮೇತ ಕಾರು ಸು#ಟ್ಟ ಪ್ರ#ಕರಣ; ಹಿರಿಯಡಕ ಜೈ#ಲಿನಲ್ಲಿ ಆ#ತ್ಮ#ಹ#ತ್ಯೆಗೆ ಶರಣಾದ ಪ್ರಮುಖ‌ ಆ#ರೋಪಿಹಿರಿಯಡ್ಕ (Headlines Kannada): ವಿಚಾರಾಣಾಧೀನ ಕೈ#ದಿ#ಯೋರ್ವ ನೇ#ಣು#ಬಿಗಿದು ಆ#ತ್ಮ##ತ್ಯೆ ಮಾಡಿಕೊಂಡ ಘಟನೆ ಹಿರಿಯಡಕದ ಸಮೀಪದ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ರವಿವಾರ ಮುಂಜಾನೆ ನಡೆದಿದೆ.

ಕಾರ್ಕಳ ತಾಲೂಕಿನ ಮಾಳ ಗ್ರಾಮದ ಪೇರಡ್ಕ ನಿವಾಸಿ ಸದಾನಂದ ಸೇರಿಗಾರ್ ಆ#ತ್ಮ#ಹ#ತ್ಯೆ ಮಾಡಿಕೊಂಡ ಕೈ#ದಿ. ಈತನು ಇತರೆ ಮೂವರೊಂದಿಗೆ ಸೇರಿಕೊಂಡು ಕಾರ್ಕಳದ ಆನಂದ ದೇವಾಡಿಗ ಎಂಬಾತನನ್ನು ಬೈಂದೂರು ತಾಲೂಕಿನ ಒತ್ತಿನೆಣೆ ಹೇನ್ ಬೇರು ಬಳಿ ನಿರ್ಜನ ಪ್ರದೇಶದಲ್ಲಿ ಕಾರಿನಲ್ಲಿ ಸಜೀ#ವವಾಗಿ ಸು#ಟ್ಟು ಹ#ತ್ಯೆ#ಗೈ#ದಿದ್ದರು. ಪ್ರಕರಣವೊಂದರಲ್ಲಿ ತಪ್ಪಿಸಿಕೊಳ್ಳುವ ಉದ್ದೇಶದಿಂದ ಈ ಕೃ#ತ್ಯ ಎಸಗಿದ್ದರು. ಆದರೆ ಆ ಬಳಿಕ ಪೊಲೀಸರಿಗೆ ಸಿಕ್ಕಿಬಿದ್ದ ಸದಾನಂದ ಸೇರಿಗಾರ್ ಹಾಗೂ ಆತನ ಗೆಳತಿ ಶಿಲ್ಪ ಸಾಲಿಯಾನ್, ಸತೀಶ್ ದೇವಾಡಿಗ, ನಿತೀಶ್ ದೇವಾಡಿಗ ಜೈ#ಲು ಪಾಲಾಗಿದ್ದರು.

ಜೈ#ಲು ಸೇರಿದ ಬಳಿಕ ಸದಾನಂದ ಸೇರಿಗಾರ್ ಬಹಳಷ್ಟು ಮಾನ#ಸಿಕ‌ ಖಿ#ನ್ನತೆಗೆ ಒಳಗಾಗಿದ್ದನು. ಇದೇ ಕಾರಣದಿಂದ ಇಂದು ಮುಂಜಾನೆ 5 ಗಂಟೆಯ ಸುಮಾರಿಗೆ ಪಂಚೆಯಿಂದ ನೇ#ಣು#ಬಿಗಿ#ದುಕೊಂಡು ಆ#ತ್ಮ#ಹ#ತ್ಯೆ ಮಾಡಿಕೊಂಡಿದ್ದಾನೆ. ಇದನ್ನು ಗಮನಿಸಿದ ಇತರ ಕೈದಿಗಳು ಆತನನ್ನು ನೇ#ಣಿನ ಕುಣಿ#ಕೆ#ಯಿಂದ ಬಿಡಿಸಿದ್ದು, ಬಳಿಕ ಭದ್ರತಾ ಸಿಬ್ಬಂದಿಗಳು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವ ದಾರಿ ಮಧ್ಯೆ ಸದಾನಂದ ಸೇರಿಗಾರ್ ಕೊನೆ#ಯು#ಸಿರೆ#ಳೆದಿದ್ದಾನೆ ಎಂದು ತಿಳಿದುಬಂದಿದೆ. 

Ads on article

Advertise in articles 1

advertising articles 2

Advertise under the article