ಅನಿವಾಸಿ ಭಾರತೀಯ ಉದ್ಯೋಗಿಗಳಿಗೆ ಮತ್ತೊಂದು ಅವಕಾಶ ನೀಡಿದ ಸೌದಿ !

ಅನಿವಾಸಿ ಭಾರತೀಯ ಉದ್ಯೋಗಿಗಳಿಗೆ ಮತ್ತೊಂದು ಅವಕಾಶ ನೀಡಿದ ಸೌದಿ !


ಉದ್ಯೋಗಿಗಳಿಗೆ ಸೌದಿ ನಿಷೇಧ ಕಾನೂನಿಗೆ ತಿದ್ದುಪಡಿ 

ರಿಯಾದ್ (Headlines Kannada): ಸೌದಿ ಅರೇಬಿಯಾದ ಔದ್ಯೋಗಿಕ ಕಾನೂನಿಗೆ ಸಂಬಂಧಿಸಿದಂತೆ, ಯಾವುದೇ ಉದ್ಯೋಗಿ ಸೌದಿ ಅರೇಬಿಯಾಯಿಂದ ರಜೆಯಲ್ಲಿ ( ಎಕ್ಸಿಟ್ ರೀ ಎಂಟ್ರಿ ವೀಸಾ) ಭಾರತಕ್ಕೆ ತೆರಳಿ, ಆ ವ್ಯಕ್ತಿಯ ರಜಾ ಅವಧಿ ಮುಗಿಯುವುದರೊಳಗೆ ಸೌದಿಗೆ ವಾಪಸಾಗದಿದ್ದರೆ ಮತ್ತೆ ಆ ವ್ಯಕ್ತಿ ಮತ್ತೆ 3 ವರ್ಷಗಳ ಸಮಯ ಸೌದಿಗೆ ಹೋಗುವಂತಿಲ್ಲ.

ಆದರೆ ಸೌದಿಯ ಈ ತಿದ್ದುಪಡಿಯಾದ ಕಾನೂನು ಪ್ರಕಾರ ಅದೇ ಮಾಲಕತ್ವದಲ್ಲಿ ದುಡಿಯಲು ಸೌದಿಗೆ ಹೋಗುವುದಾರೆ ಈ ಕಾನೂನು  ಅನ್ವಹಿಸುವುದಿಲ್ಲ. General Passport authority (jawazat) ಈ ಕಾನೂನಿಗೆ ತಿದ್ದುಪಡಿ ಮಾಡಿದೆ ಎಂದು ನಿನ್ನೆ ಪ್ರಕಟಣೆಯಲ್ಲಿ ತಿಳಿಸಿದೆ .

ವರದಿ: Dr. & Adv. P. A. Hameed Padubidri, KSA

Ads on article

Advertise in articles 1

advertising articles 2

Advertise under the article