ಬಾಗಲಕೋಟೆಯ ಮುಧೋಳ ಬಳಿ ಪಲ್ಟಿಯಾದ ಟ್ರ್ಯಾಕ್ಟರ್: ಮೂವರು ಬ#ಲಿ
Friday, January 6, 2023
ಬಾಗಲಕೋಟೆ(Headlines Kannada): ಇಲ್ಲಿನ ಸವದತ್ತಿ ಯಲ್ಲಮ್ಮನ ಗುಡ್ಡದ ಜಾತ್ರೆಯಿಂದ ಹಿಂತಿರುಗುತ್ತಿದ್ದ ವೇಳೆ ನಡೆದ ಟ್ರ್ಯಾಕ್ಟರ್ ಪಲ್ಟಿಯಾಗಿ ಮೂವರು ಸಾ#ವನ್ನಪ್ಪಿದ ಘಟನೆ ಮುಧೋಳ ತಾಲೂಕಿನ ಕುಳಲಿ ಗ್ರಾಮದ ನಿರಾಣಿ ಸಕ್ಕರೆ ಕಾರ್ಖಾನೆ ಬಳಿ ನಡೆದಿದೆ.
ಮೃ#ತರನ್ನು ಸದಾಶಿವ ಬೆಳಗಲಿ(18), ಗೋವಿಂದ(20), ಹನುಮಂತ(22) ಹಾಗು ಸದಾಶಿವ ಬೆಳಗಲಿ(18) ಎಂದು ಗುರುತಿಸಲಾಗಿದೆ.
ಟ್ರ್ಯಾಕ್ಟರ್ ಚಾಲಕರಿಬ್ಬರ ಹುಡುಗಾಟಿಕೆಯಿಂದ ಈ ಘಟನೆ ನಡೆದಿದೆನ್ನಲಾಗಿದೆ. ರಸ್ತೆಯಲ್ಲಿ ವೇಗವಾಗಿ ಟ್ರಾಕ್ಟರ್ ಚಲಾಯಿಸಿದ್ದು, ಓವರ್ಟೇಕ್ ಮಾಡುವ ಭರಾಟೆಯಲ್ಲಿ ಪಲ್ಟಿಯಾಗಿದೆ. ಓವರ್ಟೇಕ್ ಮಾಡಲು ಹೋಗಿ ಇನ್ನೊಂದು ಟ್ರ್ಯಾಕ್ಟರ್ ಹಿಂಬದಿಯಿಂದ ಬಂದು ಡಿ#ಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಟ್ರ್ಯಾಕ್ಟರ್ ಪಲ್ಟಿಯಾಗಿ ಮೂರು ಮಂದಿ ಸಾ#ವನ್ನಪ್ಪಿದ್ದಾರೆ.