ರಾತ್ರಿ 9 ಗಂಟೆಯ ನಂತರ ಊಟ ಮಾಡುವ ಅಭ್ಯಾಸವಿದ್ದರೆ ನಿಮಗೆ ಈ ಕಾ#ಯಿಲೆ ಬರುವುದು ಖಚಿತ!
ನೀವು ತಡರಾತ್ರಿ ಊಟ, ತಿಂಡಿ ತಿನ್ನುವ ಅಭ್ಯಾಸವಿದ್ದರೆ ಆದಾನು ಕೂಡಲೇ ನಿಲ್ಲಿಸಿಬಿಡಿ...ಈ ಅಭ್ಯಾಸ ನಿಮ್ಮ ಆರಯೋಗ್ಯದ ಮೇಲೆ ಗಂ#ಭೀರ ಪರಿಣಾಮ ಬೀಳುವುದು ಖಂಡಿತ. ನೀವು ತಡವಾಗಿ ತಿನ್ನುವುದರಿಂದ ಆಹಾರ ತ್ವರಿತವಾಗಿ ಜೀರ್ಣವಾಗುವುದಿಲ್ಲ. ಇದರಿಂದ ನಿಮ್ಮ ದೇಹದಲ್ಲಿ ಹಲವಾರು ರೋಗಗಳು ಹುಟ್ಟಿಕೊಳ್ಳುತ್ತವೆ.
NCBI ನಡೆಸಿದ ಸಂಶೋಧನೆಯ ಪ್ರಕಾರ ರಾತ್ರಿ 9 ಗಂಟೆಯ ನಂತರ ಊಟ ಮಾಡುವುದು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಕಾರಣ ನಿದ್ರೆ ಮತ್ತು ಊಟದ ನಡುವೆ 2 ಗಂಟೆಗಳ ಅಂತರವನ್ನು ಹೊಂದಿರುವುದು ಬಹಳ ಮುಖ್ಯ.
ನೀವು ಆಹಾರವನ್ನು ಸೇವಿಸಿದ ತಕ್ಷಣ ಮಲಗಿದಾಗ, ಆಹಾರವು ಸರಿಯಾಗಿ ಜೀರ್ಣವಾಗದಿದ್ದಾಗ ದೇಹದ ಚಯಾಪಚಯವು ನಿಧಾನಗತಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಇದರಿಂದಾಗಿ ನೀವು ದೇಹವು ಅನೇಕ ರೋಗಗಳನ್ನು ಆಹ್ವಾನಿಸಿದಂತಾಗುತ್ತದೆ.
ನೀವು ತಡರಾತ್ರಿಯಲ್ಲಿ ತಿನ್ನುವುದು ಮಲಬದ್ಧತೆ, ಗ್ಯಾಸ್ಟ್ರಿಕ್, ಅಧಿಕ ರಕ್ತದ ಸಕ್ಕರೆ, ಬೊಜ್ಜು ಮತ್ತು ಹೃದ್ರೋಗದಂತಹ ಅನೇಕ ಆರೋಗ್ಯ ಅಪಾಯಗಳಿಗೆ ಕಾರಣವಾಗಬಹುದು.
ನೀವು ಸಂಜೆ 6 ರಿಂದ ರಾತ್ರಿ 8 ರವರೆಗೆ ಆಹಾರವನ್ನು ಸೇವಿಸುವುದು ಉತ್ತಮ ಎಂದು ಪರಿಗಣಿಸಲಾಗಿದೆ. ನೀವು ತಡರಾತ್ರಿ ಆಹಾರ ಸೇವಿಸುವುದರಿಂದ ಯಾವ ರೀತಿಯ ಕಾಯಿಲೆಗಳು ಬರಬಹುದು ಎಂಬುದನ್ನು ತಿಳಿಯೋಣ.
ಜೀರ್ಣಕಾರಿ ಸಮಸ್ಯೆಗಳು
ರಕ್ತದೊತ್ತಡ
ನಿದ್ರೆಯ ಕೊರತೆ
ತೂಕ ಹೆಚ್ಚಾಗಬಹುದು
ಮೆದುಳಿಗೆ ಹಾನಿಕಾರಕ
ಶಕ್ತಿಯ ಮಟ್ಟದಲ್ಲಿ ಇಳಿಕೆ