ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಆ#ತ್ಮ#ಹ#ತ್ಯೆಗೆ ಯ#ತ್ನಿಸಿದ ಚೀನಾ ಮೂಲದ ಮಹಿಳೆ

ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಆ#ತ್ಮ#ಹ#ತ್ಯೆಗೆ ಯ#ತ್ನಿಸಿದ ಚೀನಾ ಮೂಲದ ಮಹಿಳೆದೆಹಲಿ(Headlines Kannada): ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚೀನಾ ಮೂಲದ ಮಹಿಳೆಯೊಬ್ಬಳು ಆ#ತ್ಮ#ಹ#ತ್ಯೆಗೆ  ಯ#ತ್ನಿಸಿರುವ ಘಟನೆ ನಡೆದಿದೆ. 

ಒಂದೆಡೆ ಕೆಲಸ ಕಳೆದುಕೊಂಡರೆ, ಇನ್ನೊಂದೆಡೆ ಪ್ರಿಯಕರ ಬಿಟ್ಟು ಹೋಗಿದ್ದಕ್ಕೆ ಮನನೊಂದ ಮಹಿಳೆ ವಿಮಾನ ನಿಲ್ದಾಣದ ಶೌಚಾಲಯದಲ್ಲಿ ರೇ#ಜರ್​ನಿಂದ ತನಗೆ ತಾನೇ ಗಾ#ಯಗೊಳಿಸಿ ಆ#ತ್ಮ#ಹ#ತ್ಯೆಗೆ ಯ#ತ್ನಿಸಿದ್ದಾಳೆ. ಈ ವೇಳೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಸ್ಥರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. 

ಆ#ತ್ಮ#ಹ#ತ್ಯೆಗೆ ಯತ್ನಿಸಿರುವ ಮಹಿಳೆ ಶನಿವಾರ ತಡರಾತ್ರಿ ಬಹ್ರೇನ್‌ನಿಂದ ಟರ್ಮಿನಲ್ -3 ಗೆ ಬಂದಿಳಿದಿದ್ದಳು ಮತ್ತು ಮಲೇಷ್ಯಾದ ಕೌಲಾಲಂಪುರಕ್ಕೆ ಹಾರಲು ಹೊರಟಿದ್ದಳು. ಶನಿವಾರ ಮುಂಜಾನೆ 4 ಗಂಟೆ ಸುಮಾರಿಗೆ ಮಹಿಳೆ ವಾಶ್​ರೂಂಗೆ ತೆರಳಿದ್ದಾಗ ಕು#ತ್ತಿಗೆ ಹಾಗೂ ಕೈಗೆ ರೇ#ಜರ್​ನಿಂದ ಇ#ರಿದುಕೊಂಡು ಆ#ತ್ಮ#ಹ#ತ್ಯೆ ಯ#ತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article