
ಕ್ಯಾಲಿಫೋರ್ನಿಯಾದ ಪ್ರತ್ಯೇಕ ಎರಡು ಕಡೆ ಗುಂ#ಡಿನ ದಾ#ಳಿ; 7 ಮಂದಿ ಬ#ಲಿ, ಹಲವು ಮಂದಿಗೆ ಗಾಯ
Tuesday, January 24, 2023
ಕ್ಯಾಲಿಫೋರ್ನಿಯಾ: ಇಲ್ಲಿನ ಉತ್ತರ ಕ್ಯಾಲಿಫೋರ್ನಿಯಾದ ಪ್ರತ್ಯೇಕ ಎರಡು ಕಡೆ ಗುಂ#ಡಿನ ದಾ#ಳಿ ನಡೆದಿದ್ದು, 7 ಮಂದಿ ಮೃ#ತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಉತ್ತರ ಕ್ಯಾಲಿಫೋರ್ನಿಯಾದ ಹಾಫ್ ಮೂನ್ ಬೇ ಎಂಬಲ್ಲಿ ನಡೆದ ಗುಂ#ಡು ಹಾರಾಟಕ್ಕೆ ಸಂಬಂಧಿಸಿ ಝಾವೊ ಚುನ್‌ಲೀ ಎಂಬ ಚೈನೀಸ್- ಅಮೆರಿಕನ್ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.
ಇಲ್ಲಿನ ಅಣಬೆ ಫಾರ್ಮ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಚೈನೀಸ್ ಕೆಲಸಗಾರರ ಮೇಲೆ ಝಾವೊ ಚುನ್‌ಲೀ ಗುಂ#ಡಿನ ದಾ#ಳಿ ನಡೆಸಿದ್ದಾನೆಂದು ತಿಳಿದುಬಂದಿದೆ.
2 ಪ್ರತ್ಯೇಕ ಘಟನೆಗಳು ಸ್ಯಾನ್ ಫ್ರಾನ್ಸಿಸ್ಕೋದ ದಕ್ಷಿಣದ ಸಮೀಪದ ಕೃಷಿ ಪ್ರದೇಶಗಳಲ್ಲಿಯೇ ಸಂಭವಿಸಿವೆ. ಮೌಂಟೇನ್ ಮಶ್ರೂಮ್ ಫಾರ್ಮ್‌ನಲ್ಲಿನ ದಾ#ಳಿಯಲ್ಲಿ 4 ಮಂದಿ ಸಾ#ವಿಗೀಡಾಗಿದ್ದು, ಓರ್ವ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಇದೆ ವೇಳೆ ರೈಸ್ ಫಾರ್ಮ್‌ನಲ್ಲಿ ನಡೆದ ದಾ#ಳಿಯಲ್ಲಿ 3 ಮಂದಿ ಸಾ#ವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.