ಹಿರಿಯಡಕ ಬೆಳ್ಳಂಪಳ್ಳಿಯಲ್ಲಿ ಹೊಳೆಗೆ ಕಾಲು ಜಾ#ರಿ ಬಿದ್ದು ವ್ಯಕ್ತಿ ಸಾ#ವು

ಹಿರಿಯಡಕ ಬೆಳ್ಳಂಪಳ್ಳಿಯಲ್ಲಿ ಹೊಳೆಗೆ ಕಾಲು ಜಾ#ರಿ ಬಿದ್ದು ವ್ಯಕ್ತಿ ಸಾ#ವುಹಿರಿಯಡಕ(Headlines Kannada): ಹೊಳೆ ದಾಟುತ್ತಿದ್ದ ವೇಳೆ ವ್ಯಕ್ತಿಯೋರ್ವರು ಆ#ಕಸ್ಮಿಕವಾಗಿ ಕಾಲು ಜಾರಿ ಹೊಳೆ ನೀರಿಗೆ ಬಿದ್ದು ಮೃ#ತಪಟ್ಟ ಘಟನೆ ಬೆಳ್ಳಂಪಳ್ಳಿ ಗ್ರಾಮದ ಪುಣ್ಚೂರು ಬ್ರಹ್ಮಾಸ್ತಾನದ ಬಳಿಯ ಮಡಿಸಾಲು ಹೊಳೆಯಲ್ಲಿ ನಡೆದಿದೆ.

ಬೆಳ್ಳಂಪಳ್ಳಿ ಗ್ರಾಮದ ಕಂಬ್ಳ ಮಜಲು ನಿವಾಸಿ 41 ವರ್ಷದ ನಾಗೇಶ್ ನಾಯ್ಕ್ ಮೃ#ತದುರ್ದೈವಿ. ಇವರು ಡಿ.27ರಿಂದ ನಾಪತ್ತೆಯಾಗಿದ್ದರು. ಜ.2ರಂದು ಸಂಜೆ ಮಡಿಸಾಲು ಹೊಳೆಯಲ್ಲಿ ನಾಗೇಶ್ ಅವರ ಮೃ#ತದೇಹ ಪತ್ತೆಯಾಗಿತ್ತು. ರಾತ್ರಿ ವೇಳೆ ಹೊಳೆ ದಾಟುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ನಾಗೇಶ್ ಮೃ#ತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Ads on article

Advertise in articles 1

advertising articles 2

Advertise under the article