SJM ಉಚ್ಚಿಲ ರೇಂಜ್ ಅಧೀನದಲ್ಲಿ ನಡೆದ 'ಲಹರಿಯ ಆವೇಶ ಸಮಾಜದ ವಿನಾಶ' ಜನಜಾಗೃತಿ ಅಭಿಯಾನ

SJM ಉಚ್ಚಿಲ ರೇಂಜ್ ಅಧೀನದಲ್ಲಿ ನಡೆದ 'ಲಹರಿಯ ಆವೇಶ ಸಮಾಜದ ವಿನಾಶ' ಜನಜಾಗೃತಿ ಅಭಿಯಾನ

ಉಚ್ಚಿಲ(Headlines Kannada): SJM ಉಚ್ಚಿಲ ರೇಂಜ್ ಅಧೀನದಲ್ಲಿ ನಡೆದ 'ಲಹರಿಯ ಆವೇಶ ಸಮಾಜದ ವಿನಾಶ' ಎಂಬ ಘೋಷಣ ವಾಕ್ಯದ ಅಡಿಯಲ್ಲಿ ಜನಜಾಗೃತಿ ಅಭಿಯಾನದ ಪ್ರಯುಕ್ತ SJM ಹಾಗೂ SMA ಉಚ್ಚಿಲ ರೇಂಜ್ ಜಂಟಿ ಆಶ್ರಯದಲ್ಲಿ ನಡೆದ ಆವೇಶ ಭರಿತ ಜಾಥಾವು ಮೂಳೂರು ಜುಮಾ ಮಸೀದಿಯ ಖತೀಬ್ ಅಶ್ರಫ್ ಸಖಾಫಿ ಉಸ್ತಾದರ ದುಆದ ಮೂಲಕ ಚಾಲನೆ ನೀಡಿ ಉಚ್ಚಿಲ ಪೇಟೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು.



ಕಾರ್ಯಕ್ರಮದ ಸ್ವಾಗತವನ್ನು ರೇಂಜ್ ಅಧ್ಯಕ್ಷರಾದ ಸಲಾಂ ಸಅದಿ ನಿರ್ವಹಿಸಿದರೆ ಮದ್ಯ ಪಾನದ ಅಡ್ಡ ಪರೀಣಾಮದ  ಕುರಿತು ಅಶ್ರಫ್ ಸಖಾಫಿ ಮೂಳೂರು ಜುಮಾ ಮಸೀದಿ ಖತೀಬ್ ಸವಿಸ್ತಾರವಾಗಿ ವಿವರಿಸಿದರು.

ಕಾರ್ಯಕ್ರಮದಲ್ಲಿ sma ಅಧ್ಯಕ್ಷರಾದ ಇದಿನಬ್ಬ ಪಣೆಯೂರ್, sma ಮೆಂಬರ್ಸ್ ಗಳಾದ ಅಹ್ಮದ್ ಬಾವ ವೈಬಿಸಿ ಅನ್ವರ್ ಮೂಳೂರು. ಉಚ್ಚಿಲ ರೇಂಜ್ ನಾಯಕರಾದ ಇಬ್ರಾಹಿಂ ಮದನಿ ಮೂಳೂರು. ಅಬ್ದುಲ್ ಬಾರಿ ಉಸ್ತಾದ್ ಕೊಪ್ಪಳಂಗಡಿ , ನಾಯಕ ಅಹ್ಮದ್ ಗುಲಾಂ ಉಚ್ಚಿಲ ಅಬ್ಬುಮುಹಮ್ಮದ್ ಮೂಳೂರು  ರಜಬ್ ಉಚ್ಚಿಲ ಲತೀಫ್ ಸಅದಿ ಮೂಳೂರು ಇಲ್ಯಾಸ್ ವಾರಿಸಿ ಸಿದ್ದೀಕ್ ಮಿಸ್ಬಾಹಿ ಶಾಹುಲ್ ಹಮೀದ್ ನಯೀಮಿ ಅಹ್ಮದ್ ಶಬೀರ್ ಸಖಾಫಿ ಸಿದ್ದೀಕ್ ಝುಹ್ರಿ ಅಮೀರ್ ಮುಹಮ್ಮದ್ . ಇಕ್ಬಾಲ್ ಮೂಳೂರು ಮುಂತಾದ ಹಲವಾರು ನಾಯಕರುಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಅಬ್ದುಲ್ ಅಝೀಝ್ ಮುಸ್ಲಿಯಾರ್ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳುನ್ನು ಹೇಳಿ ಮೂರು ಸ್ವಲಾತ್ ನೋಂದಿಗೆ ಕೊನೆ ಗೊಂಡಿತು.

Ads on article

Advertise in articles 1

advertising articles 2

Advertise under the article