ಈ ಬಾರಿಯ ಬಜೆಟ್'ನಲ್ಲಿ ಯಾವುದು ಅಗ್ಗ, ಯಾವುದು ದುಬಾರಿ? ಇಲ್ಲಿದೆ ಲಿಸ್ಟ್...
ಹೊಸದಿಲ್ಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿಯ ಬಜೆಟ್ 2023 ಮಂಡಿಸಿದ್ದಾರೆ. ಇನ್ನು ಈ ಬಾರಿಯ ಬಜೆಟ್ ಬಳಿಕ ಯಾವ ವಸ್ತುಗಳು ಅಗ್ಗವಾಗಲಿವೆ ಹಾಗೂ ಯಾವ ವಸ್ತುಗಳು ದುಬಾರಿಯಾಗಲಿವೆ? ಇಲ್ಲಿದೆ ನೋಡಿ...
ಅಗ್ಗವಾಗಲಿರುವ ವಸ್ತುಗಳು ಪಟ್ಟಿ ಇಲ್ಲಿದೆ ನೋಡಿ...
►ಬಟ್ಟೆಗಳು
►ಮೊಬೈಲ್ ಫೋನ್ ಚಾರ್ಜರ್‌ಗಳು
►ಮಿಥೈಲ್ ಆಲ್ಕೋಹಾಲ್
►ಕಟ್, ಪಾಲಿಶ್ಡ್ ವಜ್ರಗಳು
►ಮೊಬೈಲ್ ಫೋನ್, ಲ್ಯಾಪ್‌ಟಾಪ್, ಡಿಎಸ್‌ಎಲ್‌ಆರ್ ಕ್ಯಾಮರಾ ಲೆನ್ಸ್
►ಟಿವಿ ಪ್ಯಾನಲ್ ಬಿಡಿಭಾಗಗಳು
►ಲೀಥಿಯಂ ಐಯಾನ್ ಬ್ಯಾಟರಿಗಳು
►ಕಬ್ಬಿಣ ಮತ್ತು ಉಕ್ಕು
►ನೈಲಾನ್ ಬಟ್ಟೆಗಳು.
►ತಾಮ್ರದ ವಸ್ತುಗಳು
►ವಿಮೆ
►ವಿದ್ಯುತ್
►ಸ್ಟೀಲ್ ಪಾತ್ರೆಗಳು
►ಸಕ್ಕರೆ
►ಸ್ಕಿಮ್ಡ್ ಹಾಲು
►ಕೆಲ ಮದ್ಯ
►ಸೋಯಾ ಫೈಬರ್, ಸೋಯಾ ಪ್ರೊಟೀನ್
ಇನ್ನು ಮುಂದೆ ದುಬಾರಿಯಾಗಲಿರುವ ವಸ್ತುಗಳು...
►ಇಲೆಕ್ಟ್ರಿಕ್ ಕಿಚನ್ ಚಿಮ್ನಿ
►ಚಿನ್ನ, ಬೆಳ್ಳಿ, ಪ್ಲಾಟಿನಂ ಉತ್ಪನ್ನಗಳು
►ಏಕ ಅಥವಾ ಬಹು ಧ್ವನಿವರ್ಧಕಗಳು
►ಹೆಡ್‌ಫೋನ್‌ಗಳು, ಇಯರ್‌ಫೋನ್‌ಗಳು
►ಇಮಿಟೇಶನ್ ಆಭರಣಗಳು
►ಸ್ಮಾರ್ಟ್ ಮೀಟರ್‌ಗಳು
►ಸೋಲಾರ್ ಸೆಲ್‌ಗಳು
►ಸೋಲಾರ್ ಮಾಡ್ಯೂಲ್‌ಗಳು
►ಎಕ್ಸ್-ರೇ ಯಂತ್ರಗಳು
►ಇಲೆಕ್ಟ್ರಾನಿಕ್ ಆಟಿಕೆಗಳ ಬಿಡಿಭಾಗಗಳು
►ಇಲೆಕ್ಟ್ರಾನಿಕ್ ವಸ್ತುಗಳು
►ಮೊಬೈಲ್
►ಮೊಬೈಲ್ ಚಾರ್ಜರ್
►ಲೆದರ್ ಶೂ
►ಕಾಬೂಲಿ ಚನಾ
►ಸಿಗರೇಟ್, ತಂಬಾಕು ಉತ್ಪನ್ನಗಳು
►ಪಾದರಕ್ಷೆಗಳು
►ವೈದ್ಯಕೀಯ ಉಪಕರಣಗಳು
►ಸೀಲಿಂಗ್ ಫ್ಯಾನ್‌ಗಳು
►ಪಿಂಗಾಣಿ ಅಥವಾ ಚೀನಾ ಸಿರಾಮಿಕ್, ಆವೆಮಣ್ಣು, ಕಬ್ಬಿಣ, ಸ್ಟೀಲ್, ತಾಮ್ರದ ಪಾತ್ರೆಗಳು