COASTAL ಮಂಗಳೂರಿನಲ್ಲಿ ನಡೆದ 'ಎನ್‌ಪಿಎಲ್ ಟ್ರೋಫಿ -2023' ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಶುಭ ಹಾರೈಸಿದ ಇನಾಯತ್ ಅಲಿ By HEADLINES KANNADA Friday, February 17, 2023 ಮಂಗಳೂರು: ನ್ಯಾಷನಲ್ ಮಾರ್ಕೆಟ್ ಫ್ರೆಂಡ್ಸ್ ಇದರ ವತಿಯಿಂದ ಮಂಗಳೂರಿನ ಉರ್ವ ಮೈದಾನದಲ್ಲಿ ನಿನ್ನೆ ನಡೆದ ಎನ್‌ಪಿಎಲ್ ಟ್ರೋಫಿ -2023 ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ಭಾಗಿಯಾಗಿ ಆಟಗಾರರಿಗೆ ಶುಭ ಹಾರೈಸಿದರು.