ನಿಮಗೆ ಮಧುಮೇಹ ಇದ್ದರೆ ಈ 5 ಮಸಾಲ ಪದಾರ್ಥ ತಿನ್ನಿ...
Saturday, February 25, 2023
ದಿನನಿತ್ಯ ನಾವು ನೋಡುವ ಸಣ್ಣ ಸಣ್ಣ ಮಸಾಲೆಗಳು ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವ ಜನರಿಗೆ ನಿಜವಾಗಿಯೂ ವರದಾನವಾಗಿದೆ.
ಮಧುಮೇಹವು ಜಗತ್ತಿನ ಹೆಚ್ಚಿನ ಜನರನ್ನು ಕಾಡುವ ಸಾಮಾನ್ಯ ಕಾಯಿಲೆಯಾಗಿದ್ದು, ಉತ್ತಮ ಆಹಾರದೊಂದಿಗೆ ಆರೋಗ್ಯಕರ ಜೀವನ ಶೈಲಿಯನ್ನು ನಡೆಸುವ ಮೂಲಕ ಮಧುಮೇಹ ಕಾಯಿಲೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.
ಇಂಟರ್‌ನ್ಯಾಷನಲ್ ಜರ್ನಲ್ ಫಾರ್ ವಿಟಮಿನ್ ಆಂಡ್ ನ್ಯೂಟ್ರಿಷನ್ ರಿಸರ್ಚ್ನಲ್ಲಿ ಪ್ರಕಟವಾದ ಅಧ್ಯಯನ ಹೇಳುವ ಪ್ರಕಾರ 10 ಗ್ರಾಂ ಮೆಂತ್ಯೆ ಬೀಜಗಳನ್ನು ಬಿಸಿ ನೀರಿನಲ್ಲಿ ನೆನೆಸಿಟ್ಟು ಕುಡಿದರೆ ಟೈಪ್-2 ಮಧುಮೇಹವನ್ನು ನಿಯಂತ್ರಿಸಲು ಅದು ಸಹಾಯ ಮಾಡುತ್ತದೆ.
ಮಧುಮೇಹ ಕಾಯಿಲೆಯಿಂದ ಬಳಲುವವರು ಈ 5 ಮಸಾಲ ಪದಾರ್ಥ ತಿನ್ನಿ
ಮೆಂತ್ಯೆ ಕಾಳು
ದಾಲ್ಚಿನ್ನಿ
ಅರಶಿನ
ಲವಂಗ
ಶುಂಠಿ