ದುಬೈನ ಅಲ್ ಬರ್ಶ ಪಾರ್ಕ್'ನಲ್ಲಿ ಇಫ್ತಾರ್ ಕೂಟ ಆಯೋಜಿಸಿದ ಗಲ್ಫ್ ಗೆಳೆಯರು & ಗಲ್ಫ್ ಗೆಳತಿಯರು

ದುಬೈನ ಅಲ್ ಬರ್ಶ ಪಾರ್ಕ್'ನಲ್ಲಿ ಇಫ್ತಾರ್ ಕೂಟ ಆಯೋಜಿಸಿದ ಗಲ್ಫ್ ಗೆಳೆಯರು & ಗಲ್ಫ್ ಗೆಳತಿಯರು

ದುಬೈ: ದುಬೈನ ಅಲ್ ಬರ್ಶ  ಪಾರ್ಕ್'ನಲ್ಲಿ ಗಲ್ಫ್ ಗೆಳೆಯರು & ಗಲ್ಫ್ ಗೆಳತಿಯರು ತಂಡದಿಂದ ಶನಿವಾರ ಇಫ್ತಾರ್ ಕೂಟ ಆಯೋಜಿಸಲಾಗಿತ್ತು.


ಈ ಇಫ್ತಾರ್ ಕೂಟದಲ್ಲಿ ಯುಎಇನಲ್ಲಿರುವ ಕನ್ನಡಿಗರೆಲ್ಲರೂ ಭಾಗವಹಿಸಿದ್ದರು. ಎಲ್ಲಾ ಗಲ್ಫ್ ಕನ್ನಡಿಗರು ತಮ್ಮ ಕುಟುಬದೊಂದಿಗೆ ಬಂದು ತುಂಬಾ ಸಂತೋಷದಿಂದ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರು. ಈ ವೇಳೆ ಮಹಿಳೆಯರಿಗೆ ಮೆಹೆಂದಿ ಕಾರ್ಯಕ್ರಮವನ್ನು  ಏರ್ಪಡಿಸಲಾಗಿತ್ತು ಹಾಗು ಮಕ್ಕಳಿಗೆ ವಿವಿಧ ಬಗೆಯ ಆಟೋಟಗಳನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ Gulf ಗೆಳೆಯರು ಕೋರ್ ಕಮಿಟಿ ಸದಸ್ಯರೂ ಹಾಗು ಗಲ್ಫ್ ಗೆಳತಿಯರು ಕೋರ್ ಕಮಿಟಿ ಸದಸ್ಯರೆಲ್ಲರೂ ಭಾಗವಹಿಸಿದ್ದರು.

Ads on article

Advertise in articles 1

advertising articles 2

Advertise under the article