ಉತ್ತಮ ಅಂಕಗಳಿಸುವ ಮೂಲಕ ಸಾಧನೆ ಮೆರೆದ ಮುಲ್ಕಿ ಕಿಲ್ಪಾಡಿ ಬೆಥನಿ ಶಾಲೆಯ ವಿದ್ಯಾರ್ಥಿನಿ ಅಸೀಮಾ ಖದೀಜ

ಉತ್ತಮ ಅಂಕಗಳಿಸುವ ಮೂಲಕ ಸಾಧನೆ ಮೆರೆದ ಮುಲ್ಕಿ ಕಿಲ್ಪಾಡಿ ಬೆಥನಿ ಶಾಲೆಯ ವಿದ್ಯಾರ್ಥಿನಿ ಅಸೀಮಾ ಖದೀಜ

ಈ ಸಾಲಿನ 2023ರ ಕರ್ನಾಟಕ ರಾಜ್ಯ ಬೋರ್ಡ್ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮುಲ್ಕಿ ಕಿಲ್ಪಾಡಿ ಬೆಥನಿ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿನಿ ಅಸೀಮಾ ಖದೀಜ 570 (91%) ಅಂಕಗಳನ್ನು ಗಳಿಸಿ ಎ+ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ.

ಸಾಧನೆ ಮೆರೆದಿರುವ ಅಸೀಮಾ ತನ್ನ ಹೆತ್ತವರು, ಕುಟುಂಬಸ್ಥರು ಹಾಗೂ ಶಾಲೆಗೆ ಹೆಮ್ಮೆಯೆನಿಸಿಕೊಂಡಿದ್ದಾರೆ. ಈಕೆ ಕೆಂಚನಕೆರೆಯ, ಅಂಗರಾಗುಡ್ಡೆ ನಿವಾಸಿ ಮಮ್ತಾಝ್ ಅಲಿ ಹಾಗೂ ಬೀಫಾತಿಮಾ ದಂಪತಿ ಪುತ್ರಿಯಾಗಿದ್ದಾಳೆ.

Ads on article

Advertise in articles 1

advertising articles 2

Advertise under the article