ಪಲಿಮಾರು ದರ್ಕಸು ಪ್ರದೇಶದಲ್ಲಿ ಮತಯಾಚನೆ ಮಾಡಿದ ಗುರ್ಮೆ ಸುರೇಶ್ ಶೆಟ್ಟಿ
Sunday, May 7, 2023
ಕಾಪು: ಕಾಪು ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿರುವ ಗುರ್ಮೆ ಸುರೇಶ್ ಶೆಟ್ಟಿಯವರು ಇಂದು ಪಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ದರ್ಕಸು ಪ್ರದೇಶದಲ್ಲಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಪಲಿಮಾರ್ ಪಂಚಾಯತ್ ಅಧ್ಯಕ್ಷರು ಗಾಯತ್ರಿ ಪ್ರಭು,ಹಿಂದುಳಿದ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಪಲಿಮಾರ್, ಪ್ರವೀಣ್ ಕುಮಾರ್ ಅಡ್ವೆ ವಾರ್ಡ್ ಅಧ್ಯಕ್ಷರು ದಿನೇಶ್ ದರ್ಕಸು,ಪಲಿಮಾರು ಪಂಚಾಯತ್ ಸದಸ್ಯೆ ಸುಜಾತ ಪಲಿಮಾರು, ಮಾಜಿ ಪಲಿಮಾರು ಪಂಚಾಯತ್ ಅಧ್ಯಕ್ಷರು ಮಧುಕರ್ ಸುವರ್ಣ, ರಾಯೇಶ್ ಪೈ ಪಂಚಾಯತ್ ಸದಸ್ಯರು, ಬಿಜೆಪಿ ಕಾಪು ಕ್ಷೇತ್ರ ಮಂಡಲ ಸದಸ್ಯ,ಪ್ರಕಾಶ್ ಆಚಾರ್ಯ ವಾರ್ಡ್ ಅಧ್ಯಕ್ಷರು, ಸುಧಾಮ ಶೆಟ್ಟಿ ವಾರ್ಡ್ ಅಧ್ಯಕ್ಷರು, ರಾಘವೇಂದ್ರ ಸುವರ್ಣ,ಹರೀಶ್ ಶೆಟ್ಟಿ ನಂದಿ ಮನೆ.